Siddaramaiah was speechless on question of current govt || 18-01-2019

0
15

Siddaramaiah was speechless on question of current government and left the place without answering the media, Siddaramaiah said he had spoken to lakhan jarkiholi regarding ramesh jarkiholi’s meet ನೆನ್ನೆ ರಾತ್ರಿಯಿಂದಲೇ ಬೆಳಗಾವಿ ಸರ್ಕಿಟ್ ಹೌಸ್ ನಲ್ಲಿ ತಂಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೋಕಾಕ್ ಸಾಹುಕಾರ ಬಂದರೆ ಭೇಟಿಯಾಗುತ್ತೇನೆ ಎಂದು ಹೇಳಿಕೆ ನೀಡಿದ್ದರು .ಇಂದು ಬೆಳಗ್ಗೆ ಸರ್ಕಾರ ಬೀಳುವುದರ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಉತ್ತರ ನೀಡದೆ ಮೌನದಿಂದಲೇ ಉತ್ತರ ನೀಡಿದ್ದಾರೆ .

loading...