ಹಿಂದೂ ಮಹಾಸಭೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

0
12

ಹಿಂದೂ ಮಹಾಸಭೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಉತ್ತರ ಪ್ರದೇಶದಲ್ಲಿ ಅಖಿಲ ಭಾರತ ಹಿಂದು ಮಹಾಸಭೆ ಕಾರ್ಯಕರ್ತರು ಮಹಾತ್ಮ ಗಾಂಧಿಜಿ ಅವರ ಪ್ರತಿಕೃತಿ ದಹಿಸಿ ಗುಂಡು ಹಾರಿಸಿರುವ ಘಟನೆ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು .

ಬಿಜೆಪಿ ಆಡಳಿತಯಿರುವ ರಾಜ್ಯದಲ್ಲಿ ಈ ತರಹ ಸಮಾಜ ವಿರೋಧಿ ಕೃತ್ಯಗಳು ಜರುಗಿವೆ ಎಂದು ಆರೋಪಿಸಿದರು .ಹಿಂದು ಮಹಾಸಭೆ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು .

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಪರುಶರಾಮ ವಗ್ಗನವರ ಸೇರಿದಂತೆ ಇತರರು ಇದ್ದರು .

loading...