24 ರಂದು ಹುಕ್ಕೇರಿ ತಾಲೂಕಾ ಕುರುಬರ ಸಮಾಜದ ಸಭೆ

0
53

ಸಂಕೇಶ್ವರ 22: ಸ್ಥಳಿಯ ಬೀರೇಶ್ವರ ದೇವಸ್ಥಾನದಲ್ಲಿ ರವಿವಾರ ದಿನಾಂಕ 24 ರಂದು ಮುಂಜಾನೆ 10.30 ಗಂಟೆಗೆ ಹುಕ್ಕೇರಿ ತಾಲೂಕಾ ಕುರುಬ ಸಮಾಜದ ಎಲ್ಲ ಬಾಂಧವರ ಸಭೆಯನ್ನು ಕರೆಯಲಾಗಿದೆ.
ಈ ಸಭೆಯಲ್ಲಿ ಮುಂಬರುವ ಸಂಗೊಳ್ಳಿ ರಾಯಣ್ಣ ಬಲಿದಾನ ದಿನ ಮತ್ತು ತಾಲೂಕಾ ಪಂಚಾಯತ, ಜಿಲ್ಲಾ ಪಂಚಾಯತ ಚುನಾವಣೆಯ ಕುರಿತು ಚರ್ಚಿಸಲಾಗುವದು. ಕಾರಣ ಹಾಲುಮತ ಸಮಾಜದ ಎಲ್ಲ ಬಾಂಧವರು ಈ ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆ ನೀಡಬೇಕೆಂದು ಸಂಘಟಕ ಭರಮಾ ಪೂಜೇರಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here