ಜಿಲ್ಲೆಯ ಇಬ್ಬರೂ ಕೈ ಶಾಸಕರ ನೆತ್ತಿಯ ಮೇಲೆ ಶಾಸಕತ್ವ ಅನರ್ಹತೆಯ ತೂಗುಗತ್ತಿ

0
22

ಜಿಲ್ಲೆಯ ಇಬ್ಬರೂ ಕೈ ಶಾಸಕರ ನೆತ್ತಿಯ ಮೇಲೆ ಶಾಸಕತ್ವ ಅನರ್ಹತೆ ತೂಗುಗತ್ತಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ಇಬ್ಬರು ಬಂಡಾಯ ಕಾಂಗ್ರೆಸ್ ಶಾಸಕರ ನೆತ್ತಿಯ ಮೇಲೆ ಶಾಸಕತ್ವ ಅನರ್ಹತೆ ತೂಗುಗತ್ತಿ  ನೇತಾಡುತ್ತದೆ.ಇಂದು ಖುದ್ದಾಗಿ ಬಂದು ಅಧಿವೇಶನಕ್ಕೆ ಮತ್ತು ನಾಳೆಯ ಬಜೆಟ್ ಅಧಿವೇಶನ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ಖಡಕಕಾಗಿ ಸೂಚಿಸಿದೆ.

ಶಾಸಕಾಂಗ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಂಡಾಯ ಶಾಸಕರಾದ ರಮೇಶ ಜಾರಕಿಹೋಳಿ, ಮಹೇಶ ಕುಮಟೋಳ್ಳಿ,ಬಿ.ನಾಗೇಂದ್ರ,ಉಮೇಶ ಜಾಧವ ಕಡೆಯ ಎಚ್ಚರಿಗೆ ನೀಡಿದ್ದಾರೆ.ನಿನ್ಮೆಯೂ ಅಧಿವೇಶನಕ್ಕೆ ಗೈರಾದ ಹಿನ್ನೆಲೆಯಲ್ಲಿ ಈ ಬಂಡಾಯ ಶಾಸಕರಿಗೆ ಶಾಸಕತ್ವ ರದ್ದು ಪಡೆಸುವ ತಯಾರಿಗೆ ಮುಂದಾಗಿದ್ದು ,ಜಿಲ್ಲೆಯ ರಮೇಶ ಜಾರಕಿಹೋಳಿ ,ಮಹೇಶ ಕುಮಟೊಳ್ಳಿ ಇಂದು ಅಧಿವೇಶನಕ್ಕೆ ಹಾಜರಾಗಬೇಕು ಇಲ್ಲವೇ ಪಕ್ಷದ ಶಿಸ್ತು ಕ್ರಮ ಎದುರಿಸುವ ಅನಿವಾರ್ಯತೆ ಎದುರಾಗಿದೆ .ಸಿದ್ದರಾಮಯ್ಯ ಈ ಬಂಡಾಯ ಶಾಸಕರ ಮೇಲೆ ಅನರ್ಹತೆ ತೂಗುಗತ್ತಿ ಬಿಸಿದ್ದಾರೆ .ಇಂದು ಸಂಜೆಯೊಳಗೆ ಅರ್ನಹತೆಗೊಳಿಸು ಸಾಧ್ಯತೆ ಇದೆ.

loading...