Belagavi Advocates Protest Against Pulwama Attack on CRPF

0
139

ಜಮ್ಮು ಕಾಶ್ಮೀರದ ಪುಲ್ವಾಮ ಪ್ರದೇಶದಲ್ಲಿ ಗುರುವಾರ ನಡೆದ ಭಾರತೀಯ ಸೈನಿಕರ ಮೇಲೆ ಘನಘೋರ ದಾಳಿಗೆ ಭಾರತೀಯ ಸೈನ್ಯದ ಸಿಆರ್ ಪಿಎಫ್ ಯೋಧರ ದಾರುಣ ಸಾವಿಗೆ ಕಾರಣವಾದ ಉಗ್ರರಿಗೆ ಹಾಗೂ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನ ರಾಷ್ಟ್ರದ ಮೇಲೆ ಕೇಂದ್ರ ಸರಕಾರ ದಿಟ್ಟ ಕ್ರ‌ಮ ಕೈಗೋಳಬೇಕೆಂದು ಸ್ಥಳಿಯ ನ್ಯಾಯವಾದಿಗಳ ಸಂಘ ಶನಿವಾರ ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು . ಶನಿವಾರ ಮುಂಜಾನೆ ಕೋರ್ಟ್ ಕಲಾಪ ಬಹಿಷ್ಕಾರ ಮಾಡಿ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೆಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು .ಹೀನ ಕೃತ್ಯ ಎಸಗಿದ ಉಗ್ರರ ಅಟ್ಟಹಾಸಕ್ಕೆ ತಕ್ಕ ಪ್ರತುತ್ತರ ನೀಡಲೆಬೇಕು ,ನಮ್ಮ ಸೈನಿಕರ ೪೪ ತಲೆಗೆ ಉಗ್ರರ ನೂರಾರು ತಲೆಗಳು ಉರಳೆಲೆ ಬೇಕೆಂದು ಕೇಂದ್ರ ಸರಕಾರಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು .

loading...