ವೀರ ಮರಣ ಹೊಂದಿದ ಹುತಾತ್ಮರಿಗೆ ಹಿಂದೂ , ಮುಸ್ಲಿಂ ಬಾಂಧವರು ಕೂಡಿ ಶೃದ್ದಾಂಜಲಿ..

0
352

ಕುಡಚಿ ಸಾರ್ವಜನಿಕರಿಂದ ರೇಲ್ವೆ ನಿಲ್ದಾಣ ಹತ್ತಿರ ಶೃದ್ದಾಂಜಲಿ ಸಲ್ಲಸಲಾಯಿತು. ಶೃದ್ದಾಂಜಲಿ ಸಲ್ಲಿಸಿದ ಬಳಿಕ ಮಾದ್ಯಮದ ಜೊತೆಗೆ ಮಾತನಾಡಿದ ಅಲ್ತಾಫ್ ಮೌಲಾನಾ ಎನು ಗೊತ್ತಿಲ್ಲದ ಯೋಧರನ್ನು ಹಿಂದಿನಿಂದ ದಾಳಿ ಮಾಡಿದ್ದಾರೆ ಇದು ಹಿಜಡಾಗಳ ಕೆಲಸ ಇಂತಹ ಹೇಯ ಕೃತ್ಯಕ್ಕೆ ಸಾಥ್ ನೀಡಿರುವ ಪಾಕಿಸ್ತಾನದ ವಿರುದ್ದ ತ್ರಿವ್ ಕ್ರಮ ಕೈಗೊಂಡು ತಕ್ಕ ಪಾಠ ಕಲಿಸಲಿಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು. ಹುತಾತ್ಮರಾದ ವೀರ ಯೋಧರ ಕುಟುಂಬದಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರ ಸಲ್ಲಿಸಿ ಗಡಿ ಭಾಗದಲ್ಲಿ ಇರುವ ನಮ್ಮ ಸೈನಿಕರಿಗೆ ಸ್ವಾತಂತ್ರ್ಯ ನೀಡಿ ಅಂತ ತಮ್ಮ ಆಕ್ರೋಶ ವ್ಯಕ್ತಪಡಿಸುವ ಮೂಲಕ ಕೇಂದ್ರ ಸರಕಾರದಲ್ಲಿ ಒತ್ತಾಯಿಸಿದರು….ಇನ್ನೂ ಈ ಶೃದ್ದಾಂಜಲಿಯಲ್ಲಿ ಕುಡಚಿ ಪಟ್ಟಣದ ಪ್ರಮುಖ ಮುಖಂಡರಾದ ಮುಸ್ತಾಕ್ ಬಾಗಶಿರಾಜ್ ಬಾಷಾಲಾಲ ರೋಹಿಲೆ ಮಹಮ್ಮದ ಹುಸೇನ್ ರೋಹಿಲೆ ಶ್ರೀಶೈಲ್ ದರೊರೆ ಶಿವಾನಂದ ಆರಗೆ.ಅಲ್ತತಾಫ್ ಮೌಲನ ಯೋಧ ಕರೆಪ್ಪ ಬ್ಯಾಕುಡೆ ಫಯಜ .ಚಮನಮಲಿಕ್ ಮುಸದ್ದಿಕ ಖರಿಮಖಾನ್.ಪ್ರದೀಪ್ ಪಾಟೀಲ ಭಾಗವಹಿಸಿದರು.

loading...