ಕುರುಡನಿಗೂ ರಸೋತ್ಪತ್ತಿಯ ಭಾವವಿದೆ: ಸುರೇಶ

0
28

ಕುರುಡನಿಗೂ ರಸೋತ್ಪತ್ತಿಯ ಭಾವವಿದೆ: ಸುರೇಶ
ಕನ್ನಡಮ್ಮ ಸುದ್ದಿ-ಗೋಕಾಕ: ರಸದಿಂದ ಭಾವ ಉತ್ಪÀ್ಪತ್ತಿಯಾಗಿ, ಇಂದ್ರಿಯ ಸ್ಪರ್ಶ ಜ್ಞಾನದಿಂದ ದೃಷ್ಟಿ ಹೀನನಲ್ಲಿಯೂ ಸೌಂದರ್ಯ ಪರಿಕಲ್ಪನೆಯ ಭಾವ ಮೂಡುತ್ತವೆ. ಹೀಗಾಗಿ ಕುರುಡನಿಗೂ ರಸೋತ್ಪತ್ತಿಯ ಭಾವವಿದೆ, ಎಂದು ಅರಭಾವಿ ಮಠದ ಶ್ರಿÃ ಶಿವಾನಂದ ಶಿವಯೋಗಿ ಪ,ಪೂ,ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ, ಸುರೇಶ ಮುದ್ದಾರ ಹೇಳಿದರು.
ಸ್ಥಳೀಯ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ಡಿಪ್ಲೊÃಮ ತರಗತಿ ವಿದ್ಯಾರ್ಥಿಗಳ ಕಲಾಶಾಸ್ತç ಪ್ರಬಂಧ ಮಂಡನೆಯ ಸೆಮಿನಾರ್‌ನಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತ ಭಾವ ಅನುಭವಗಳು ಮೇಳೈಸಿದಾಗ ಸೌಂರ‍್ಯದ ಪ್ರಜ್ಞೆ ಮೂಡುತ್ತದೆ, ಸೌಂರ‍್ಯದೊಳಗಿನ ರಸಗಳಿಂದಲೇ ಕಲೆಯ ಕಲ್ಪನೆ ಹೊರಹೊಮ್ಮುತ್ತದೆ ಎಂದರು.
ಕಳೆದ ದಿ ೨೮ ಹಾಗೂ ೨೯ ರಂದು ಎರಡು ದಿನಗಳ ಕಾಲ ನಡೆದ ಸೆಮಿನಾರ್ ಕರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಎನ್,ಎಸ್,ಎಫ್, ಶಾಲೆಯ ಚಿತ್ರಕಲಾ ಶಿಕ್ಷಕ ಎಸ್, ಆರ್,ಗಾಯಕವಾಡ ಬ್ಯೂಟಿ ಕಾಸ್ಮೊಮ್ಸ ಸೆಂಟರನ ಮಹಾನಂದ ಗುಣಕಿ ಉಪಸ್ಥಿತರಿದ್ದರು
ಬಾಳಗೌಡ ಪಾಟೀಲ. ಲಕ್ಕಪ್ಪ ಯಡ್ರಾಂವಿ, ಭೀಮವ್ವಾÀ ಪೂಜೇರಿ,ಸೈಯದ ಗಲಗಲಿ, ನೇತ್ರಾವತಿ ಬೆಳಗಲಿ, ಮಂಜುನಾಥ ಮಡಿವಾಳ,ವಿಠಲ ಮಾಂಗ,ಬಸವರಾಜ ಮಾಡಲಗಿ, ಅವಧೂತ ಕಮತೆ, ಶೀಲಾ ಡೊಂಬಳೆ, ಶುಭಂ ಜೋಶಿ, ಗಿರಿಜಾ ಪರಪಕರ, ಪ್ರಾಚರ‍್ಯ ಜಯಾನಂದ ಮಾದರ ಅಧ್ಯಕ್ಷತೆಯಲ್ಲಿ ಸೆಮಿನಾರ್ ನಡೆಸಿಕೊಟ್ಟರು ಅದ್ಯಾಪಕರಾದ ಮಲ್ಲಮ್ಮ ದಳವಾಯಿ, ಮೋನಿಕಾ ಹಲವಾಯಿ ಸಂಚಾಲಕರಾಗಿ ಕರ‍್ಯ ನಿರ್ವಹಿಸಿದರು.

loading...