ಸಾರ್ವಜನಿಕ ನೀರಿನ ಅರವಟಿಗೆಗೆ ಚಾಲನೆ

0
93

ಕಲಾದಗಿ: ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಶುದ್ದ ಕುಡಿಯುವ ನೀರಿನ ಅರವಟಿಗೆ ತೆರೆದಿರುವ ಗ್ರಾಮ ಪಂಚಾಯತಿಯವರ ಕಾರ್ಯ ನಿಜಕ್ಕೂ ಶ್ಯಾಘನೀಯವಾಗಿದೆ, ಎಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಬಸವರಾಜ ಕರಿಗೌಡರ ಹೇಳಿದರು.
ಇಲ್ಲಿಯ ಬಸ್ ನಿಲ್ದಾಣದಲ್ಲಿ ಗ್ರಾಮ ಪಂಚಾಯತಿಯವರು ತೆರೆದಿರುವ ಶುದ್ಧ ಕುಡಿಯುವ ನೀರಿನ ಅರವಟಿಗೆಯನ್ನು ಉಧ್ಘಾಟಿಸಿ ಮಾತನಾಡಿದ ಅವರು ಬೀರು ಬಿಸುಲಿನಲ್ಲಿ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿದ್ದು ನೀರುವಾಗಿದೆ, ಇಂತಹ ಬಿಸಲಿನ ತಾಪದಲ್ಲಿ ಶುದ್ಧ ಕುಡಿಯುವ ನೀರು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿ ಕೋಳ್ಳಬಹುದು ಎಂದು ಹೇಳಿದರು.

ಗ್ರಾ.ಪಂ ಕಾರ್ಯದರ್ಶಿ ಮಲ್ಲಪ್ಪ ಕಟಗೇರಿ ಮಾತನಾಡಿ ಸತತ ಮೂರು ವರ್ಷದಿಂದ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಅರವಟಿಗೆಯನ್ನು ಮಾಡತಾ ಬಂದಿದ್ದು, ಕಲಾದಗಿ ಹಾಗೂ ಸುತ್ತಮುತ್ತಲಿನ ಜನರು ದಿನ ನೀತ್ಯ ಕೆಲಸ ಕಾರ್ಯಗಳಿಗೆ ಇಲ್ಲಿಯ ಬಸ್ ನಿಲ್ದಾಣದಿಂದ ಹೋಗಬೇಕಾಗಿದ್ದು ಬಿರುಬಿಸಿಲಿನಲ್ಲಿ ಶುದ್ಧ ಕುಡಿಯುವ ನೀರು ಸೇವಿಸಲಿ ಎಂಬ ಮಹತ್ವದ ಉದ್ದೆÃಶದಿಂದ ನೀರಿನ ಅರವಟಿಗೆಯನ್ನು ಮಾಡುತ್ತಾ ಬಂದಿದ್ದೆವೆ, ಎರಡು ತಿಂಗಳು ಬೇಸಗೆ ಕಳೆಯುವವರೆಗೂ ಈ ಕಾರ್ಯ ನಡೆಯುತ್ತದೆ, ಅರವಟಿಗೆಯನ್ನು ನೀರು ಇಲ್ಲದಂತೆ ಸಮರ್ಪಕವಾಗಿ ನಡೆಸಿಕೊಂಡು ಹೋಗಲು ಓರ್ವ ಸಿಬ್ಬಂದಿಯನ್ನು ನೇಮಕ ಮಾಡಿದ್ದೆÃವೆ. ಜೊತೆಗೆ ಕಡ್ಡಯವಾಗಿ ಮತದಾನ ಮಾಡುವಂತೆ ಜನರಲ್ಲಿ ಜಾಗ್ರತೆ ಮೂಡಿಸುವ ಸಲುವಾಗಿ ಜಾಹಿರತು ಫÀಲಕಗಳನ್ನು ಹಾಕಿದ್ದೆÃವೆ ಎಂದು ಹೇಳಿದರು. ಲೆಕ್ಕ ಸಹಾಯಕ ಮಲ್ಲಪ್ಪ ಶೇಟ್ಟರ, ಶಬ್ಬಿÃರ ಮಕಾನದಾರ, ಸಿದ್ದಯ್ಯ ಗಣಾಚಾರಿ, ಸೈಪು ಗುಳ್ಳಾರ, ದಾವಲ ಮುದಕವಿ, ಶಮೀರ ಮುಜಾವರ, ಗುರು ಜಮಖಂಡಿ ಇದ್ದರು.

loading...