ಡಾ. ಪ್ರಭಾಕರಕೋರೆ ಕ್ರೆಡಿಟ್ ಸಹಕಾರಿ ೪ ನೇ ವರ್ಷದ ವಾರ್ಷಿಕೊತ್ಸವ

0
27

ಡಾ. ಪ್ರಭಾಕರಕೋರೆ ಕ್ರೆಡಿಟ್ ಸಹಕಾರಿ ೪ ನೇ ವರ್ಷದ ವಾರ್ಷಿಕೊತ್ಸವ
ಕನ್ನಡಮ್ಮ ಸುದ್ದಿ-ಬೆಳಗಾವಿ: ಡಾ.ಪ್ರಭಾಕರ ಕೋರೆಕ್ರೆಡಿಟ್ ಸೌಹಾರ್ದ ಸಹಕಾರಿ ಅಂಕಲಿ ಶಾಖೆ ಹನುಮಾನ ನಗರ ಬೆಳಗಾವಿ ಶಾಖೆಯ ೪ ನೇ ವರ್ಷದ ವಾರ್ಷಿಕೊತ್ಸವನ್ನು ಮುಖ್ಯ ಅತಿಥಿಯಾದ ಹಿರಿಯ ಸಾಹಿತಿಗಳಾದ ಬಿ.ಎಸ್.ಗವಿಮಠ ಇವರು ದೀಪ ಪ್ರಜ್ವಲನೆಯೊಂದಿಗೆ ಚಾಲನೆ ನೀಡಿ ಮಾತನಾಡಿ, ಡಾ. ಪ್ರಭಾಕರಕೋರೆಇವರ ನೆತೃತ್ವದಲ್ಲಿ ಸಂಸ್ಥೆಯು ೨೦೧೭-೧೮ ನೇ ಸಾಲಿನ ಅತ್ಯುತ್ತಮ ಸೌಹಾರ್ದ ಪ್ರಶಸ್ತಿ ಪಡೆದಿರುತ್ತದೆ. ಹಾಗೂ ಸ್ಥಳಿಯ ಸಹಕಾರಿಯ ಸದಸ್ಯರು, ಠೇವಣಿದಾರರು ಹಾಗೂ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರುಇದೆರೀತಿ ಸಹಾಯ ಸಹಕಾರ ಸವಲತ್ತುಗಳನ್ನು ಮುಂದುವರಿಸಿಕೊಂಡು ಹೋಗಲು ತಿಳಿಸಿದರು.
ಶಾಖಾ ಅಧ್ಯಕ್ಷರಾದ ಮುರಗೇಶ್ ಢಪಳಾಪುರ ಇವರುಅವರು ಮಾತನಾಡಿ ೪ ವರ್ಷದಲ್ಲಿ ಶಾಖೆಯುರೂ. ೧೭.೯೧ ಕೋಟಿಗೂ ಮಿಕ್ಕಿ ಠೇವು ಸಂಗ್ರಹಿಸಿ, ೬.೩೬ ಕೋಟಿಗೂ ಮಿಕ್ಕಿ ಸಾಲವಿತರಿಸಿ, ಆರ್ಥಿಕ ವರ್ಷದಲ್ಲಿ ೪೪.೯೧ ಕೋಟಿಗೂ ಮಿಕ್ಕಿ ವಹಿವಾಟು ಮಾಡಿ, ೨೭೦೦೧೦೨/- ಲಕ್ಷ ಲಾಭದಲ್ಲಿದೆಎಂದು ಹೇಳಿದರು.
ಸ್ಥಳಿಯ ನಿರ್ದೇಶಕರಾದ ಮಹೇಶ ಅ ನಾಡಗೌಡ ಇವರು ಮಾತನಾಡಿ ಸಂಸ್ಥಾಪಕರಾದ ಡಾ. ಪ್ರಭಾಕರಕೋರೆ ಹಾಗೂ ಪ್ರಧಾನ ವ್ಯವಸ್ಥಾಪಕರಾದ ಡಿ.ಎಸ್.ಕರೋಶಿ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಶಾಖೆಯಲ್ಲಿ ಬ್ಯಾಂಕೇತರ ಸೌಲಭ್ಯಗಳಾದ ಬಸ್,ರೈಲು,ವಿಮಾನಟಿಕೇಟ, ಮುಂಗಡಕಾಯ್ದಿರಿಸುವಿಕೆ, ಮೋಬೈಲ್ ಮತ್ತುಟಿವ್ಹಿರಿಚಾರ್ಜ, ಪ್ಯಾನ್‌ಕಾರ್ಡಅತಿತ್ವರಿತಗತಿಯಲ್ಲಿಗ್ರಾಹಕರಿಗೆ ನಿಡುತ್ತಿದೆಎಂದು ಹೆಳಿದರು.

ಈ ಸಮಯದಲ್ಲಿ ಹನುಮಾನ ನಗರ ಬೆಳಗಾವಿ ಶಾಖೆಯ ಸಂಚಾಲಕರಾದ ಶ್ರಿÃ ಶಂಕರ ಮೋರೆ, ಮಹೇಶ ನಾಡಗೌಡ, ರುದ್ರಪ್ಪಾಜ್ಯೊÃತಿ, ಪ್ರಸಾದರಾಂಪುರೆ ಸದಸ್ಯ ಹಾಗೂ ಠೇವುದಾರರಾದ ಅನೀಲ ವಾಂದ್ರೆ, ಲಕ್ಷö್ಮಣಕೋಳಿ, ಶಿವಾನಂದ ಮುಲಿಮನಿ, ಸುರೆಂದ್ರಕುರಾಡೆ, ಪ್ರಶಾಂತರಾಂಪುರೆ, ಅಪ್ಪಾಸಹೇಬ ಕಳ್ಳಿಮನಿ, ಮಧುಕರಪಾಟೀಲ,ಮತ್ತು ಶಾಖಾ ವ್ಯವಸ್ಥಾಪಕರಾದ ವಿ.ಎ.ಮೋಹಿತೆ, ಹಾಗೂ ಸಿಬ್ಬಂದಿ ವರ್ಗ, ಉಪಸ್ಥಿತರಿದ್ದರು.

loading...