ಸುರೇಶ ಅಂಗಡಿ ಗಾಳಿ ಪುತ್ರ: ಸತೀಶ ಜಾರಕಿಹೊಳಿ

0
28

ಸುರೇಶ ಅಂಗಡಿ ಗಾಳಿ ಪುತ್ರ: ಸತೀಶ ಜಾರಕಿಹೊಳಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಚಿವ ಸತೀಶ ಜಾರಕಿಹೊಳಿ ಸಂಸದ ಸುರೇಶ ಅಂಗಡಿಗೆ ಹೊಸ ನಾಮಕರಣ ಮಾಡಿದ್ದಾರೆ, ಸುರೇಶ ಅಂಗಡಿ ಗಾಳಿ ಪುತ್ರ, ಮೋದಿ ಅಲೆಯಲ್ಲಿ ಒಂದು ಸಾರಿ, ಯಡಿಯೂರಪ್ಪ ಅಲೆಯಲ್ಲಿ ಒಂದು ಸಾರಿ ಆರಿಸಿ ಬಂದವರು ಈ ಬಾರಿ ಮೋದಿ ಅಲೆನೂ ಇಲ್ಲ ಎಂದು ಸುರೇಶ ಅಂಗಡಿಯವರಿಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಚಿಕ್ಕೋಡಿ, ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಶಕ್ತಿ ಮೀರಿ ಗೆಲ್ಲಲ್ಲು ಪ್ಲ್ಯಾನ್, ಮಾಡಿದೆ ಬೆಳಗಾವಿ ಅಭಿವೃದ್ಧಿ ಸಿದ್ದರಾಮಯ್ಯ ಕೊಡುಗೆ ಅಪಾರವಿದೆ, ಸುರೇಶ ಅಂಗಡಿ 15 ವರ್ಷ ಆಯ್ಕೆಯಾಗಿದ್ದು ವೆಷ್ಟ್, ಸುರೇಶ ಅಂಗಡಿಗೆ ಗಾಳಿ ಪುತ್ರ ಎಂದು ಹೆಸರಿಟ್ಟಿದ್ದವೇ, ರಾಹುಲ್ ಗಾಂಧಿ ಗಾಳಿಯಲ್ಲಿ ಸಾಧುನವರ್ ಗೆಲ್ಲಲ್ಲಿದ್ದಾರೆ, ಮಾಜಿ ಸಚಿವ ರಮೇಶ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿಕೆ ಗಳನ್ನ ನಿಡಿದ್ದಾರೆ, ಈ ಬಗ್ಗೆ ಗೊತ್ತಿಲ್ಲ ಇದಕ್ಕೆ ರಮೇಶ ಸ್ಪಷ್ಟನೆ ನೀಡಬೇಕು ಅವರು ಒಬ್ಬರು ಶಾಸಕರಿದ್ದಾರೆ, ಇಂತಹ ಹೇಳಿಕೆ ಬಂದಾಗ ಮಾದ್ಯಮಗಳಿಗೆ ಬಂದು ಹೇಳಿಕೆ ಬಿಡಬೇಕು, ರಮೇಶ ಜಾರಕಿಹೊಳಿ ಪ್ರಚಾರದ ಬಗ್ಗೆ ಯಾವುದೆ ದಾಖಲೆಗಳಿಲ್ಲ ,ಪ್ರಕಾಶ ಹುಕ್ಕೇರಿಗೆ ಸಾಹುಕಾರನ ಭಯ ವಿಚಾರವಾಗಿ ದೇಶದಲ್ಲಿ ೧೦ ಸಂಸದರಲ್ಲಿ ಪ್ರಕಾಶ ಹುಕ್ಕೆರಿ, ಒಬ್ಬರು ಅಭಿವೃದ್ಧಿಯಲ್ಲಿ ಪ್ರಕಾಶ ಹುಕ್ಕೇರಿ ನಿಸಿಮರು ಅವರು ಈ ಬಾರಿ ಗೆಲ್ಲುವುದು ಪ್ರಕಾಶ ಹುಕ್ಕೇರಿ ಮತ್ತು ವಿ ಎಸ್ ಸಾಧುನವರ ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾಧ್ಯಮಗಳಿಗೆ ಸುರೇಶ ಅಂಗಡಿಗೆ ಟಾಂಗ್ ಕೊಟ್ಟಿದ್ದಾರೆ.

loading...