ರಾಮದುರ್ಗದಲ್ಲಿ ಮುಂದುವರೆದ ಸುರೇಶ ಅಂಗಡಿ ಭರ್ಜರಿ ಪ್ರಚಾರ

0
18

ರಾಮದುರ್ಗದಲ್ಲಿ ಮುಂದುವರೆದ ಸುರೇಶ ಅಂಗಡಿ ಭರ್ಜರಿ ಪ್ರಚಾರ

ಕನ್ನಡಮ್ಮ ಸುದ್ದಿ- ಬೆಳಗಾವಿ: ರಾಮದುರ್ಗ ತಾಲ್ಲೂಕಿನಲ್ಲಿ ಉಮತಾರ ಮತ್ತು ವಿವಿಧ ಗ್ರಾಮಗಳಲ್ಲಿ ಸುರೇಶ್ ಅಂಗಡಿ ಬುಧವಾರ ಚುನಾವಣಾ ಪ್ರಚಾರ ಮಾಡಿದರು.

ಇದೇ ವೇಳೆ ಸಂಸದ ಸುರೇಶ ಅಂಗಡಿ ಮಾತನಾಡಿ, ದೇಶದ ಭದ್ರತೆ, ಅಭಿವೃದ್ಧಿ ಉದ್ದೇಶದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅವಶ್ಯಕವಾಗಿದೆ. ಐದು ವರ್ಷದಲ್ಲಿಯೇ ನರೇಂದ್ರ ಮೋದಿಯು ಭಾರತವನ್ನು ವಿಶ್ವ ಮಟ್ಟದಲ್ಲಿ ಕೊಂಡೊಯ್ದಿದ್ದಾರೆ.‌ಮತ್ತೊಮ್ಮೆ ಮೋದಿ‌ ಪ್ರಧಾನಿಯಾಗಲಿ ಎನ್ನುವುದು ಜನರ ಸಂಕಲ್ಪವು ಆಗಿದೆ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಲ್ಲಿ ಹದಿನೈದು ವರ್ಷದಲ್ಲಿ ತಮ್ಮ ಆಶಿರ್ವಾದಿಂದ ಸಂಸದರಾಗಿ ಆಯ್ಕೆಯಾಗಿ ಅಭಿವೃದ್ಧಿ ಕೆಲಸ ಮಾಡಲು ಸಹಕಾರಿಯಾಗಿದ್ದಿರಾ ಅದೇ ರೀತಿ ಈ ಬಾರಿಯೂ ಸಹ ಹೆಚ್ಚಿನ ಮತಗಳಿಂದ ಆರಿಸಿ ತರಬೇಕೆಂದು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಹಾದೇವಪ್ಪ ಯಾದವಾಡ. ಹನಮಂತಯ ನಿರಾಣಿ ಮುಳವಾಡ ಮಠ.ಮುಂತಾದ ವರು.

loading...