ಮೋದಿ ಮತ್ತೆÃ ಪ್ರದಾನಿ ಆಗಲಿ: ಕಲ್ಲಡಕ ಪ್ರಭಾಕರ

0
37
ಕನ್ನಡಮ್ಮ ಸುದ್ದಿ-ಸವದತ್ತಿ: ದೇಶ ಕಂಡ ಅಪರೂಪ ಪ್ರದಾನಿ ನರೇಂದ್ರ ಮೋದಿಯವರು ನಮ್ಮ ದೇಶದ ಆಚಾರ ವಿಚಾರ ಮತ್ತು ಸಂಸ್ಕಾರವನ್ನು ಬೇರೆ ದೇಶದವರಿಗೆ ತೊರಿಸಿಕೊಟ್ಟು ಆ ದೇಶದ ಜನರಲ್ಲಿ ಭಾರತೀಯ ಸಂಸ್ಕಾರದ ಬೀಜವನ್ನು ಭಿತ್ತಿರುತ್ತಾರೆ ಮೋದಿಯವರು ಪ್ರದಾನಿ ಎಂಬ ಪಟ್ಟದ ಹುದ್ದೆಯನ್ನು ಅಲಂಕರಿಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ ಜಗತ್ತಿನ ನಾನಾ ದೇಶಗಳಿಗೆ ಭೇಟಿ ನೀಡಿ ನಮ್ಮ ದೇಶದ ಸಂಸ್ಕಾರವನ್ನು ತೊರಿಸಿಕೊಟ್ಟಿದ್ದಾರೆ ಇವರು ದೇಶ ದ್ರೊಹಿಗಳಿಗೆ ವಿರೋಧಿಗಳಾಗಿದ್ದಾರೆ ಎಲ್ಲ ದೇಶದ ಜನರೊಂದಿಗೆ ಒಳ್ಳೆಯ ಸಂಬಂದವನ್ನು ಇಟ್ಟುಕೊಂಡು ಬಂದಿರುತ್ತಾರೆ ಜಗತ್ತಿನ ಬಹಳಷ್ಟು ಅಲ್ಪಸಂಖ್ಯಾತರು, ದೇಶದ ಮುಖಂಡರು ಮೋದಿಯವರು ಮತ್ತೆà ಪ್ರದಾನಿ ಆಗಲಿ ಎಂದು ಹಾರೈಸುತ್ತಿದ್ದಾರೆ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ದಕ್ಷಿಣ ಮದ್ಯ ಸಂಪರ್ಕ ಪ್ರಮುಖ ಕಲ್ಲಡಕ ಪ್ರಭಾಕರ ಶೆಟ್ಟಿಯವರು ಮಾತನಾಡಿದರು

ಅವರು ಮಂಗಳವಾರರಂದು ಮಾಮನಿ ಕಲ್ಯಾಣ ಮಂಟಪದಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘದ ವಿಶ್ವವೆಲ್ಲವೂ ಮುನಿದು ನಿಂತರು ನಾಡನುಳಿಸಬಲ್ಲೆವು ಎಂಬ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡಿದರು ಇದಕ್ಕೂ ಪೂರ್ವದಲ್ಲಿ ಶಾಸಕ ಆನಂದ ಮಾಮನಿಯವರು ಮಾತನಾಡಿ ಅನುದಾನದ ಕೊರತೆ ಇದ್ದರು ಸಹ ತಾಲೂಕಿನಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿರುವೆ ರಾಜ್ಯದ ಈ ಸಮ್ಮಿÃಶ್ರ ಸರ್ಕಾರ ತಾಲೂಕಿನ ರೈತರಿಗೆ ಯಾವ ರೀತಿಯಿಂದಲೂ ಸಹಾಯ ಮಾಡಿರುವುದಿಲ್ಲ ತಾಲೂಕಿನ ರೈತರು ಸಾಕಷ್ಟು ಸಂಕಷ್ಟದಲ್ಲಿ ಇದ್ದಾರೆ ಆದ್ದರಿಂದ ನಾನು ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನಿಂದ ಶೂನ್ಯ ಬಡ್ಡಿದರದಲ್ಲಿ ಸಾಕಷ್ಟು ಹಣವನ್ನು ಸಹಕಾರಿ ಪತ್ತಿನ ಸಂಘಗಳಿಗೆ ಬಿಡುಗಡೆ ಮಾಡಿಸಿ ತಾಲೂಕಿನ ರೈತರಿಗೆ ಸಹಾಯ ಮಾಡಿರುವೆ
ರಾಜ್ಯ ಸರ್ಕಾರ ಯರಗಟ್ಟಿ ತಾಲೂಕು ಎಂದು ಕೇವಲ ಘೋಷಣೆ ಮಾಡಿದೆ ಆದರೆ ಅದಕ್ಕೆ ಅನುದಾನವು ಬಿಡುಗಡೆ ಮಾಡಿರುವುದಿಲ್ಲ ಸರ್ಕಾರಿ ಕಛೇರಿಗಳು ಸಹ ಆಗುತ್ತಿಲ್ಲ ಈ ರೀತಿಯಾದ ಘೋಷಣೆಯನ್ನು ಈ ಸಮ್ಮಿಶ್ರ ಸರ್ಕಾರ ಮಾಡಿ ಯರಗಟ್ಟಿ ಭಾಗದ ಜನರನ್ನು ಸಮಾದಾನ ಪಡಿಸುವ ಬರವಸೆ ನೀಡಿದೆ ಆದರೆ ನಮ್ಮ ಹಿಂದನ ಸರ್ಕಾರದ ಅವಧಿಯ ಬಿ ಎಸ್ ಯಡಯುರಪ್ಪನವರು ಮಾತು ಕೊಟ್ಟಂತೆ ನಡೆದುಕೊಂಡು ರಾಜ್ಯ ಜನತೆಗೆ ಕೊಟ್ಟ ಬರವಸೆಗಳೇಲ್ಲವನ್ನು ಈಡೇರಿಸುತ್ತಾ ಬಂದಿದೆ ಆದ್ದರಿಂದ ಈ ಬಾರಿಯು ಸಹ ಲೋಕಸಭಾ ಚುನಾವಣೆಯಲ್ಲಿ ನಮ್ಮ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸುರೇಶ ಅಂಗಡಿಯವರನ್ನು ಗೆಲ್ಲಿಸುವದರ ಮೂಲಕ ನರೆಂದ್ರ ಮೋದಿಯವರನ್ನು ಮತ್ತೆÃ ಪ್ರಧಾನಿಯನ್ನಾಗಿ ಮಾಡೊಣ ಎಂದು ಹೇಳಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಮಾರುತಿ ಮೇಳಿಕೇರಿ ವರದಿ ವಾಚನ ಮಾಡಿದರು ಚಂದ್ರು ಪೂಜಾರ ಸ್ವಾಗತಿಸಿದರು ಡಾ.ನರಸಿಂಹ ಕುಲಕರ್ಣಿ ಪ್ರಾಸ್ಥಾವಿಕವಾಗಿ ಮಾತನಾಡಿದರು.

loading...