ರಂಗೇರುತ್ತಿರುವ ಬೆಳಗಾವಿ ಲೋಕಸಭಾ ಕ್ಷೇತ್ರ : ನಾಳೆ ತಾರಾ ಬೆಳಗಾವಿಗೆ

0
27

ಬೆಳಗಾವಿ: ಲೋಕಸಭಾ ಕ್ಷೇತ್ರದ ರಂಗೇರುತ್ತಿದ್ದು, ಬಿಜೆಪಿ ಗೆಲುವಿಗೆ ತಂತ್ರಗಳನ್ನು ರಚಿಸಿದೆ.ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಪರವಾಗಿ ಮತಯಾಚಿಸಲು ವಿವಿಐಪಿ ಗಳ ದಂಡೇ ಬೆಳಗಾವಿಗೆ ಬರುತ್ತಿದೆ.

ನಾಳೆ ದಿ 12 ರಂದು ಚಿತ್ರನಟಿ ತಾರಾ,13ರಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ,17ರಂದು ಯೋಗಿ ಆದಿತ್ಯನಾಥ 18 ರಂದು ಪ್ರಧಾನಿ ಮೋದಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.

loading...