ಅಂತರ ಕಾಲೇಜ ಪಂದ್ಯಾವಳಿಗೆ ಚಾಲನೆ

0
32

ಧಾರವಾಡ: ವಿಶ್ವೆÃಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯದ ಆರ್ಚರಿ ಅಂತÀರ ಕಾಲೇಜ ಪಂದ್ಯಾವಳಿಗಳು ಎಸ್.ಡಿ.ಎಂ.ತಾಂತ್ರಿಕ ಮತ್ತುಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿತು. ಜೀವಂದ್ರಕುಮಾರ, ಕಾರ್ಯದರ್ಶಿಗಳು, ಎಸ್.ಡಿ.ಎಂ.ಇ. ಸೋಸೈಟಿ, ಡಾ.ಎಸ್.ಬಿ.ವಣಕುದುರೆ, ಪ್ರಾಚಾರ್ಯರು, ಡಾ. ಕೆ.ಗೋಪಿನಾಥ, ಡೀನ್, ವಿದ್ಯಾರ್ಥಿಕಲ್ಯಾಣ, ಡಾ. ಎ.ಜಿ. ಬುಜರ್ಕೆ, ದೈಹಿಕ.ಶಿಕ್ಷಣ ನಿರ್ದೇಶಕರು, ಮಂಜುನಾಥ,ದೈಹಿಕ.ಶಿಕ್ಷಣ ನಿರ್ದೇಶಕರು ಪಂಧ್ಯಾವಳಿಗೆ ಚಾಲನೆ ನೀಡಿದರು.
ಎಸ್.ಜಿ.ಬಿ.ಐ.ಟಿ., ಬೆಳಗಾವಿ, ಎನ್.ಐ.ಇ, ಮೈಸೂರು, ಬಿ.ಇ.ಸಿ, ಬಾಗಲಕೋಟ, ಎಸ್.ಡಿ.ಎಂ.ಸಿ.ಇ.ಟಿ, ಧಾರವಾಡ, ಡಿಬಿಐಟಿ, ಬೆಂಗಳೂರು, ಆರ್.ಎಲ್‌ಜೆ.ಐಟಿ. ದೊಡ್ಡಬಳ್ಳಾಪುರ, ಬಿ.ಎನ್.ಎಮ್.ಐಟಿ, ಬೆಂಗಳೂರು, ಕೆ.ಎಲ್.ಇ.ಐಟಿ, ಹುಬ್ಬಳ್ಳಿ, ಎಸ್.ಎಸ್. ಸಿ.ಇ, ಮೈಸೂರು ಒಟ್ಟು ವಿವಿಧ ಕಾಲೇಜುಗಳಿಂದ ೫೦ ಕ್ಕೂ ಹೆಚ್ಚು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

loading...