ಉದಾಸಿ ಗೆಲುವಿಗೆ ವೀರಶೈವ ಬಾಂಧವರು ಶ್ರಮಿಸಿ: ಸಿ.ಆರ್.ಬಳ್ಳಾರಿ

0
23

ಬ್ಯಾಡಗಿ: ಹಾವೇರಿ ಲೋಕಸಭೆ ಮತಕ್ಷೆÃತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಆಯ್ಕೆಮಾಡಲು ವೀರಶೈವ ಪಂಚಮಸಾಲಿ ಸಮಾಜ ಬಾಂಧವರು ಒಗ್ಗಟ್ಟಾಗಿ ಶ್ರಮಿಸುವಂತೆ ರಾಜ್ಯ ಪಂಚಮಸಾಲಿ ಸಮಾಜದ ಸಂಘಟನಾ ಕಾರ್ಯದರ್ಶಿ ಸಿ.ಆರ್.ಬಳ್ಳಾರಿ ಮನವಿ ಮಾಡಿದರು. ಈ ಕುರಿತು ಪತ್ರಿಕೆಗೆ ಪ್ರಕಟಣೆ ನೀಡಿದರು.
ಮೋದಿ ಆಡಳಿತ ಬೆಂಬಲಿಸಿ: ದೇಶದಲ್ಲಿಜನಪರ ಹಾಗೂ ಜನೋಪಯೋಗಿ ಯೋಜನೆಗಳ ಹರಿಕಾರನೆಂದು ಪ್ರಸಿದ್ದಿಯಾದ ಮೋದಿ ನಾಯಕತ್ವದೇಶಕ್ಕೆಅಗತ್ಯವಿದೆ. ನರೇಂದ್ರ ಮೋದಿ ನಾಯಕತ್ವದ ಆಡಳಿತದಿಂದ ದೇಶಐದು ವರ್ಷದಲ್ಲಿಗಣನೀಯ ಪ್ರಮಾಣದಲ್ಲಿಅಭಿವೃದ್ಧಿಕಂಡಿದೆ. ಭಾರತೀಯರಿಗೆ ಮೊದಲುದೇಶಮುಖ್ಯ, ದೇಶರಕ್ಷಣೆ ಹಾಗೂ ಗಡಿಭದ್ರತೆಗೆಒತ್ತು ನೀಡುವ ಮೂಲಕ ರಾಷ್ಟçಭಕ್ತನನ್ನು ನಾವೆಲ್ಲಒಮ್ಮತದಿಂದ ಬೆಂಬಲಿಸಬೇಕಿದೆ.ಎರಡುಅವಧಿಯಲ್ಲಿ ಸಂಸದರಾಗಿ ಶಿವಕುಮಾರ ಉದಾಸಿ ಲೋಕಸಭೆಕ್ಷೆÃತ್ರದಅಭಿವೃದ್ಧಿಗೆ ಶ್ರಮಿಸಿದ್ದಾರೆ.ರೈತರಿಗೆ ಸಿಂಚಾಯ್, ಬೆಳೆವಿಮೆ, ರೇಲ್ವೆ ನಿಲ್ದಾಣಅಭಿವೃದ್ದಿ, ರಾಷ್ಟಿçÃಯ ಹೆದ್ದಾರಿಕಾಮಗಾರಿ, ರಸ್ತೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಜಿಲ್ಲೆಗೆತರುವಲ್ಲಿ ಉದಾಸಿಯವರ ಪಾತ್ರ ಹಿರಿದಾಗಿದೆಎಂದರು. ಈ ಬಾರಿ ನರೇಂದ್ರ ಮೋದಿ ಕೈಬಲಪಡಿಸಲು ಹಾಗೂ ಶಿವಕುಮಾರ ಉದಾಸಿಯವರನ್ನು ಗೆಲ್ಲಿಸಲು ನಾವೆಲ್ಲ ಬಿಜೆಪಿಗೆ ಬೆಂಬಲಿಸೋಣ.ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಗಳು ಮುಖ್ಯವಾಗಿವೆಎಂದರು.

loading...