ಎಸ್ಸೆಸ್ಸೆಲ್ಸಿಯಲ್ಲಿ ; ಬಾಲಕಿಯರೆ ಮೇಲುಗೈ : ಚಿಕ್ಕೋಡಿಗೆ 13 ನೇಯ ಸ್ಥಾನ , ಬೆಳಗಾವಿಗೆ 24 ನೇಯ ಸ್ಥಾನ

0
52

ಎಸ್ಸೆಸ್ಸೆಲ್ಸಿಯಲ್ಲಿ ; ಬಾಲಕಿಯರೆ ಮೇಲುಗೈ :

ಚಿಕ್ಕೋಡಿಗೆ 13 ನೇಯ ಸ್ಥಾನ , ಬೆಳಗಾವಿಗೆ 24 ನೇಯ ಸ್ಥಾನ

ಕನ್ನಡಮ್ಮ ಸುದ್ದಿ: ಬೆಳಗಾವಿ-ವಿದ್ಯಾರ್ಥಿ ಜೀವನದ ಭವಿಷ್ಯವನ್ನು ತೀರ್ಮಾನಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಬಾಲಕಿಯರೆ ಮೇಲುಗೈ ಸಾದಿಸಿದ್ದಾರೆ.

ಹಾಸನ ಜಿಲ್ಲೆ ಶೇಕಡಾ 89.33 ರಷ್ಟು ಫಲಿತಾಂಶ ಗಿಟ್ಟಿಸಿ ಪ್ರಥಮ ಸ್ಥಾನ ಮುಡಿಗೆರಿಸಿಕೊಂಡಿದೆ, ಅದರಂತೆ ಯಾದಗಿರಿ ಜಿಲ್ಲೆ ಶೇಕಡಾ 53.95 ರಷ್ಟು ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ.

ಚಿಕ್ಕೋಡಿಗೆ 13 ನೇಯ ಸ್ಥಾನ ಹಾಗೂ ಬೆಳಗಾವಿಗೆ 24 ನೇಯ ಸ್ಥಾನ ಪಡೆದುಕೊಂಡಿದೆ.

loading...