ಎನ್.ಜರಕುಂಟಿ ಗ್ರಾಮದಲ್ಲಿ ಮಳೆ ಗಾಳಿಗೆ ಎತ್ತು ಸಾವು

0
64

ಯಲಬುರ್ಗಾ: ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆ ಗಾಳಿಗೆ ಎತ್ತುಗಳು ಮೃತಪಟ್ಟಿರುವ ಘಟನೆ ನಡೆದಿದೆ. ರಾತ್ರಿ ಸುರಿದ ಮಳೆ ಗಾಳಿ ಸಮೇತ ಗುಡುಗು ಮಳೆಗೆ ಅಲ್ಲಲ್ಲಿ ಉತ್ತಮ ಮಳೆಯಾಗಿದೆ.ಅಲ್ಲದೇ ತಾಲೂಕಿನ ಎನ್.ಜರಕುಂಟಿ ಗ್ರಾಮದಲ್ಲಿ ಎತ್ತು ಸಾವನ್ನಪಿದೆ.
ಸ್ಥಳಕ್ಕೆ ಶಾಸಕ ಭೇಟಿ,ರೈತನಿಗೆ ಸಾಂತ್ವಾನ;ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ತಾಲೂಕಿನ ಎನ್.ಜರಕುಂಟಿ ಗ್ರಾಮಕ್ಕೆ ಮಂಗಳವಾರ ಕ್ಷೆÃತ್ರದ ಶಾಸಕ ಹಾಲಪ್ಪ ಆಚಾರ ಭೇಟಿ ನೀಡಿ,ರೈತನಿಗೆ ಸಾಂತ್ವಾನ ಹೇಳಿ,ವೈಯಕ್ತಿಕ ಧನ ಸಹಾಯ ಮಾಡಿದರು.ಹಾಗೂ ಸರಕಾರದಿಂದ ತ್ವರಿತಗತಿಯಲ್ಲಿ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿದರು.

loading...