ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

0
10

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ
ಕನ್ನಡಮ್ಮ ಸುದ್ದಿ: ಬೆಳಗಾವಿ: ಜಿಲ್ಲಾ ಕೋರ್ಟ್ ಆವರಣದಲ್ಲಿ ನ್ಯಾಯವಾದಿಗಳ ವತಿಯಿಂದ ನಿರ್ಮಾಣವಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪ್ರದಾನ ಜಿಲ್ಲಾ ಮತ್ತು ಸತ್ರನ್ಯಾಯಾಲಯ ಆರ್ ಜೆ. ಸತೀಶಸಿಂಗ್ ಶುಕ್ರವಾರ ಚಾಲನೆ ನೀಡಿ ಮಾತನಾಡಿ,
ಬಿಸಿಲಿನ ತಾಪಮಾನ ತಡೆಯಲಾರದೆ ಸಾರ್ವಜನಿಕರು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸಿದ್ದಾರೆ. ಅದಕ್ಕಾಗಿ ಕೋರ್ಟ್ ಆವರಣದಲ್ಲಿ ನೀರಿನ ಘಟಕ ನಿರ್ಮಾಸಿಲಾಗಿದೆ, ಎಲ್ಲರೂ ನೀರಿನ್ನು ಮಿತವಾಗಿ ಬಳಿಸಬೇಕು, ನೀರು ಜೀವನದಲ್ಲಿ ಅತೀ ಅಮೂಲ್ಯವಾದ ವಸ್ತು ಎಂದರು.
ದಿನದ ೨೪ ಗಂಟೆಯೂ ಕೂಡ ಇಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ, ನಗರದ ಪ್ರತಿ ಪ್ರದೇಶಗಳಲ್ಲಿ ನೀರಿನ ಘಟಕಗಳನ್ನು ಅಳವಡಿಸಿದರೆ, ಸ್ಥಳೀಯ ಜನತೆಗೆ ಯಾವುದೇ ನೀರಿನ ಯಾವುದೇ ಸಮಸ್ಯೆ ಆಗುದಿಲ್ಲ, ಬೆಸಿಗೆ ಸಂದರ್ಭಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವುದು ಸಾಮಾನ್ಯ ಅದಕ್ಕಾಗಿ ನೀರನ್ನು ಅಗತ್ಯ ತಂಕ್ಕತೆ ಉಪಯೋಗಿಸುವುದು ಅವಶ್ಯಕತೆ ಇದೆ ಎಂದರು.

ಈ ಸಂದರ್ಭದಲ್ಲಿ ಸಂಜಿಯ್ ಕುಲಕಾಯಿ, ವಕೀಲರ ಸಂಘದ ಅಧ್ಯಕ್ಷ ಕಿವಿವಡಸನ್, ರತ್ನಾ ಕುಲಕರ್ಣಿ,

loading...