25 ರಂದು ಬಾಂದಿವಾಡೇಕರ ವಿಚಾರಣೆ

0
23

ಬೆಳಗಾವಿ : 21 ಭೂಗತ ಪಾತಕಿ, ಅಮಾಜಕರನ್ನು ಹಿಂಸಿಸಿ ಅಟ್ಟಹಾಸ ಮೇರೆದು ಈಗ ಬಂಧನಕ್ಕೊಳ್ಳಗಾದ ಡಾ.ಪ್ರಕಾಶ ಬಾಂದಿವಾಡೇಕರನನ್ನು ಸೋಮವಾರ ಬೆಳಗಾವಿ ಜೆಎಮ್ಎಫ್ಸಿ  ನಾಲ್ಕನೇ ನ್ಯಾಯಾಲಯಕ್ಕೆ ಪೊಲೀಸರು ವಿಚಾರಣೆಗೆ ಹಾಜರು ಪಡಿಸಿದರು.
ಬಾಂದಿವಾಡೇಕರ ವಿಚಾರಣೆ ನಡೆಸಿದ ನ್ಯಾಯಾಲಯ ಇದೇ ಜುಲೈ 25 ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ. ವಿಚಾರಣೆಗೆಂದು ಪೊಲೀಸರ ವಶದಲ್ಲಿದ್ದ ಬಾಂದಿವಾಡೇಕರನನ್ನು ನ್ಯಾಯಾಂಗ ವಶಕ್ಕೆ ವಪ್ಪಿಸಿ, ಹಿಂಡಲಗಾ ಕೇಂದ್ರ ಕಾರ್ಯಾಗೃಹಕ್ಕೆ ರವಾನಿಸಲಾಯಿತು.

loading...

LEAVE A REPLY

Please enter your comment!
Please enter your name here