ಬೆಳಗಾವಿ ಪೋಟೋ ಗ್ರಾಪರ್ ಅಸೋಸಿಯೇಷನ್ ದಿಂದ ಪತ್ರಾಪ್ ಅವರಿಗೆ ಶ್ರದ್ಧಾಂಜಲಿ

0
29

ಬೆಳಗಾವಿ ಪೋಟೋ ಗ್ರಾಪರ್ ಅಸೋಸಿಯೇಷನ್ ದಿಂದ ಪತ್ರಾಪ್ ಅವರಿಗೆ ಶ್ರದ್ಧಾಂಜಲಿ
ಬೆಳಗಾವಿ : ಬೆಳಗಾವಿ ಪೋಟೋ ಗ್ರಾಪರ್ ಅಸೋಷಿಯಶನ್ ವತಿಯಿಂದ ಇತ್ತಿಚೆಗೆ ನಿಧನ ಹೊಂದಿದ ಪೋಟೋ ಗ್ರಾಪರ್
ಪ್ರತಾಪ್ ಅಡಾವ್ ಕನ್ನಡ ಸಾಹಿತ್ಯ ಭವನದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು.

ಅಧ್ಯಕ್ಷ ಶೆಟ್ಟಿ ಮಾತನಾಡಿ, ಪ್ರತಾಪ್ ಆತ್ಮಕ್ಕೆ ಶಾಂತಿ ಸಿಗಲಿ.ದೇವರು ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ‌ ನೀಡಲಿ ಎಂದರು. ಜಿಲ್ಲೆ ಅಸೋಸಿಯೇಷನ್ ದಿಂದ ಸರ್ಕಾರಕ್ಕೆ ಪೋಟೋ ಗ್ರಾಪರ್ ಗಳಿಗೆ ,ಮೃತ ಕುಟುಂಕ್ಕೆ ಸಹಾಯ ನೀಡಬೇಕೆಂದು ಹಲವಾರು ಬಾರಿ ಮನವಿ ಮಾಡಿಕೊಳ್ಳಲಾಗಿದೆ ಆದರೆ ಸರ್ಕಾರ ಮಾತ್ರ ಯಾವುದೇ ರೀತಿ ಪೋಟೋ ಗ್ರಾಪರ್ ಗಳಿಗೆ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ವಿಶಾದ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಡಿ.ಬಿ ಪಾಟೀಲ,ವಿಜಯ ಮೋರೆ ಪ್ರಸಾದ ಪ್ರಭು, ವಸಂತ ಕೊಲ್ಕಾರ ಸೇರಿಂದತೆ ಅಸೋಸಿಯೇಷನ್ ಸದಸ್ಯರು ಹಾಜರಿದ್ದರು.

loading...