ಹೊಮ್ ಗಾರ್ಡ ನೇಮಕಾತಿಗೆ ಬಂದ ವ್ಯಕ್ತಿಯ ಸಾವು

0
3432

ಬೆಳಗಾವಿ: ಹೋಮ್ ಗಾರ್ಡ್ ನೇಮಕಾತಿಗೆ ಬಂದ ಪರೀಕ್ಷಾರ್ಥಿ ಹೃದಯಾಘಾತದಿಂದ ಸಾವು.

 

ಪ್ರಸಾದ ಅರ್ಜುನ ತಾಳೂಕರ 25 ವಯಸ್ಸು ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ಎರಡು ಸುತ್ತು ರನ್ನಿಂಗ್ ಪೂರೈಸಿ 3 ಸುತ್ತಿಗೆ ಓಡುತ್ತಿರುವಾಗ ಕುಸಿದು ಬಿದ್ದ ಪ್ರಸಾದ.

ಬೆಳಗಾವಿಯ ಕೆ.ಎಸ.ಆರ. ಮಚ್ಛೆ ಮೈದಾನದಲ್ಲಿ ಘಟನೆ.

ಹೋಮ್ ಗಾರ್ಡ್ ಸೆಲೆಕ್ಷನ ದೈಹಿಕ ಪರೀಕ್ಷೆ ನಡೆಯುತ್ತಿರುವ ವೇಳೆ ಘಟನೆ.

ಜಿಲ್ಲಾಸ್ಪತ್ರಗೆ ಸಾಗಿಸುವ ಮಾರ್ಗಮಧ್ಯೆ ಸಾವು.

ಆಸ್ಪತ್ರೆಗೆ ಡಿಐಜಿಪಿ ಡಾ. ಡಿ.ಸಿ.ರಾಜಪ್ಪ, ಎಸಿಪಿ ಎನ.ವಿ.ಬರಮನಿ ಭೇಟಿ ಪರಿಶೀಲನೆ.

ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ.

loading...