ಕ್ಷೆÃತ್ರದಲ್ಲಿ ನೀರಾವರಿಗಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತೆÃನೆ: ಸಚಿವ ಬಸವರಾಜ

0
44

 

ಯಲಬರ್ಗಾ: ನಾನು ಯಾವುದೇ ಕಾರಣಕ್ಕೂ ಅಧಿಕಾರದಲ್ಲಿದ್ದರೂ, ಇಲ್ಲದಿದ್ದರೂ ಕ್ಷೆÃತ್ರದ ಜನತೆಯ ಅಭಿವೃದ್ಧಿಯ ಒಳಿತಿಗಾಗಿ ಕೃಷ್ಣಾ (ಬಿ) ಸ್ಕಿÃಂ ನೀರಾವರಿ ಯೋಜನೆಯನ್ನು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೆÃನೆ ಎಂದು ಮಾಜಿ ಉನ್ನತ óಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಭರವಸೆ ನೀಡಿದರು.
ಪಟ್ಟಣದ ಹಳೇ ಪಪಂ ಆವರಣದಲ್ಲಿ ಸೋಮವಾರ ಸಂಜೆ ಕೃಷ್ಣಾ (ಬಿ) ಸ್ಕಿÃಂ ನೀರಾವರಿ ಯೋಜನೆ ಅನುಷ್ಠಾನ ಹೋರಾಟ ಸಮಿತಿ ಹಾಗೂ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಯರಡ್ಡಿಯವರು ಸೋಲಿನಿಂದ ಹತಾಶರಾಗಿ ಈ ಗೋಷ್ಠಿಯನ್ನು ಮಾಡುತ್ತಾರೆ ಎಂದು ಕ್ಷೆÃತ್ರದ ಕೆಲವರು ಹೇಳುತ್ತಾರೆ. ಅದರೆ ಈಗಲೂ ನಾನು ಕ್ರಿÃಯಾಶೀಲತೆಯಿಂದ ಕೆಲಸ ಮಾಡುತ್ತೆÃನೆ ಎಂದು ಕೆಲವರಿಗೆ ತಿಳಿದಿಲ್ಲ, ಈ ಗೋಷ್ಠಿಯ ಮುಖ್ಯ ಉದ್ದೆÃಶ ಕ್ಷೆÃತ್ರದ ಜನರಿಗೆ ನೀರಾವರಿಯಾಗಲು ಏನೆಲ್ಲಾ ವಿಚಾರಗಳು ಅಂಶಗಳನ್ನು ತಿಳಿಸುವ ಉದ್ದೆÃಶದಿಂದ ಈ ಕಾರ್ಯಕ್ರಮ ಮಾಡಲಾಗಿದೆ. ಇದು ನನ್ನ ರಾಜಕೀಯ ಲಾಭಕ್ಕಾಗಿ ಹಾಗೂ ಮತ ಪಡೆಯಲು ಅಲ್ಲ ಎಂದು ಸ್ಪಷ್ಟಪಡಿಸಿದರು. ಲೋಕಸಭೆ ಮತ್ತು ವಿಧಾನ ಸಭೆಗೆ ಹೋಗುವವರು ಎಲ್ಲಾ ಯೋಜನೆಗಳ ಕುರಿತು ಮಾಹಿತಿ ತಿಳಿದವರು ಜನಪ್ರತಿನಿಧಿಗಳಾಗಿ ಹೋಗಬೇಕು. ಆದರೆ ಪ್ರಸ್ತುತ ಹಣ ಮತ್ತು ಜಾತಿ ಇದ್ದವರೇ ಎಂಎಲ್‌ಎ ಮತ್ತು ಎಂಪಿಗಳಾಗುತ್ತಾರೆ ಅಂಥವರಿಗೆ ಅಭಿವೃದ್ಧಿಯ ವಿಚಾರ ತಿಳಿದಿಲ್ಲ ಹೀಗಾಗಿ ಅಭಿವೃದ್ದಿ ಮಾಡಲು ಅಸಾಧ್ಯ ಎಂದು ವಿಷಾದ ವ್ಯಕ್ತಪಡಿಸಿದರು.

ಬಸವರಾಜ ಉಳ್ಳಾಗಡ್ಡಿ, ಹನಮಂತಗೌಡ ಪಾಟೀಲ್, ಬಿ.ಎಂ.ಶಿರೂರು, ಕೆರಿಬಸಪ್ಪ ನಿಡಗುಂದಿ, ಸಂಗಣ್ಣ ಟೆಂಗಿನಕಾಯಿ, ಕಳಕಪ್ಪ ಕಂಬಳಿ, ರಾಜಶೇಖರ್ ನಿಂಗೋಜಿ, ರಾಮಣ್ಣ ಸಾಲಬಾವಿ, ಶರಣಪ್ಪ ಗಾಂಜಿ, ಛತ್ರಪ್ಪ ಛಲವಾದಿ, ಸುಧೀರ್ ಕೊರ್ಲಳ್ಳಿ, ಡಾ.ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಸಂಗಪ್ಪ ಕೊಪ್ಪಳ, ಮಲಿಕಾರ್ಜುನ್ ಜಕ್ಕಲಿ, ರಮೇಶ ದೇಶಪಾಂಡೆ ಇದ್ದರು.

loading...