ದೋಸ್ತಿ ಸರ್ಕಾರಕ್ಕೆ ರಮೇಶ ಜಾರಕಿಹೊಳಿ ಶಾಕ್

0
220


ಬೆಳಗಾವಿ

ಬಿಜೆಪಿ ಬಣದಲ್ಲಿ ಗುರತಿಸಿಕೊಂಡ ಕಾಂಗ್ರೆಸ್ ಮಾಜಿ‌ ಸಚಿವ ರಮೇಶ ಜಾರಕಿಹೊಳಿ ಪೋಟೋ ಸಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.

ಕಾಂಗ್ರೆಸ್ ತೋರೆದು ಬಿಜೆಪಿಗೆ ಸೇರಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದ ಉಮೇಶ ಜಾಧವ್ ಗೆ ರಮೇಶ್ ಅಭಿನಂದನೆ ಸಲ್ಲಿಸಿದ್ದಾರೆ.

ನೂತನವಾಗಿ ಸಂಸದರಾಗಿ ಆಯ್ಕೆಯಾದ ಉಮೇಶ ಜಾಧವಗೆ ಪುಷ್ಪಗುಚ್ಛ ನೀಡಿ ರಮೇಶ ಜಾರಕಿಹೊಳಿ ಅಭಿನಂದನೆ ಸಲ್ಲಿಸಿದ್ದಾರೆ‌.

ಪೋಟೋದಲ್ಲಿ ಉಮೇಶ ಜಾಧವ್, ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡ ರಮೇಶ ಜಾರಕಿಹೊಳಿ ಅವರು ಕೇಸರಿ ಪಾಳ್ಯದಲ್ಲಿ ಸಕ್ರಿಯ ಎಂಬುದಕ್ಕೆ ಈ ಪೋಟೋ ಸಾಕ್ಷಿಸಿ ಎನ್ನಿಸುತ್ತಿದೆ‌.

loading...