ಕಾಳಿ ನದಿ ರಕ್ಷಣಾ ವೇದಿಕೆಯಿಂದ ಪರಿಸರ ದಿನಾಚರಣೆ

0
30

 

ದಾಂಡೇಲಿ: ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಳಿ ನದಿ ರಕ್ಷಣಾ ವೇದಿಕೆಯ ವತಿಯಿಂದ ಬುಧವಾರ ವಿಶ್ವ ಪರಿಸರ ದಿನಾಚರಣೆಯನ್ನು ಸ್ಥಳೀಯ ಸುಭಾಸನಗರದಲ್ಲಿರುವ ಓಳ ಕ್ರಿÃಡಾಂಗಣದ ಆವರಣದಲ್ಲಿ ಸಸಿ ನೆಡುವುದರ ಮೂಲಕ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾಳಿ ನದಿ ರಕ್ಷಣಾ ವೇದಿಕೆಯ ಅಧ್ಯಕ್ಷ ವಾಸುದೇವ ಪ್ರಭು, ಪದಾಧಿಕಾರಿಗಳಾದ ರಾಘವೇಂದ್ರ ಶೆಟ್ಟಿ, ಶಿವಾನಂದ ಗಗ್ಗರಿ, ಡಾ: ಪಿ.ವಿ.ಶಾನಭಾಗ್, ರಾಹುಲ್ ಬಾವಾಜಿ, ರಾಜೇಂದ್ರ ಸೊಲ್ಲಾಪುರಿ, ಸಂತೋಷ ಸೋಮನಾಚೆ, ಸಪ್ರೆ, ಪೈರೋಜ್, ಪ್ರವೀಣ, ಗುರುದತ್ತ ಮೊದಲಾದವರು ಉಪಸ್ಥಿತರಿದ್ದರು.

 

loading...