ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ

0
21

 

ಕನ್ನಡಮ್ಮ ಸುದ್ದಿ-ಎಂ.ಕೆ.ಹುಬ್ಬಳ್ಳಿ: ಸಮೀಪದ ತುರಮರಿ ಗ್ರಾಮದ ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಎರಡು ನೂತನ ಕಟ್ಟಡ ನಿರ್ಮಾಣದ ಅಡಿಗಲ್ಲು ಕಾರ್ಯಕ್ಕೆ ಗುದ್ದಲಿ ಪೂಜೆ ಮಾಡುವ ಮೂಲಕ ಕಿತ್ತೂರು ಶಾಸಕ ಮಾಹಾಂತೇಶ ದೊಡಗೌಡ ನೆರವೇರಿಸಿದರು.
ಈ ವೇಳೆ ಬಿಜೆಪಿ ಮುಂಖಡರಾದ ಉಳವಪ್ಪ ಉಳ್ಳಾಗಡ್ಡಿ, ಬಸಪ್ಪ ಕಾದ್ರೊÃಳ್ಳಿ, ಬಸವರಾಜ ಕಡಕೋಳ, ಸದಸ್ಯರಾದ ಅಶೋಕ ಗುಂಡಗಾವಿ, ಬಸವರಾಜು ಕುರಿ, ರುದ್ರಪ್ಪ ಹುಣಶೀಗಿಡದ, ಬಸಲಿಂಗಪ್ಪ ಶೀಗಿಹಳ್ಳಿ, ಕಲ್ಮೆÃಶ ಬೋಗುರ, ಶೋಬಾ ಕಮ್ಮಾರ, ಪ್ರೆÃಮಾ ದೇವಲಾಪೂರ, ಪಿಡಿಈ ರಾದಾ ಮುಖ್ಯ ಶಿಕ್ಷಕ ಪಿ.ಎಂಹೆಳವರ, ಶಿಕ್ಷಕರಾದ ಜಿ.ವ್ಹಿ.ಭಂಡಾರಿ, ಎನ್.ಎನ್.ಘೋಡಗೇರಿ, ಆರ್.ಜಿ.ನದಾಫ್, ಬಾಳು ಮಡಿವಾಳರ, ರುದ್ರಪ್ಪ ಕಲ್ಯಾಣಿ, ಹಿರಿಯರಾದ ಚನ್ನಪ್ಪ ಹುಬ್ಬಳ್ಳಿ ಮಹಾಂತೇಶ ಹದ್ದನ್ನವರ, ಚನ್ನಬಸು ಬೋಗುರ, ರುದ್ರಪ್ಪ ಕಡಕೋಳ, ಸದಾ ಹುಣಶೀಕಟ್ಟಿ, ಸಿದ್ಧಾರೂಡ ಘಟ್ಟದ, ಸಿದ್ದಯ್ಯ ಹೊಸಮಠ, ಮಲ್ಲಪ್ಪ ಗುಂಡಗಾವಿ ಸೇರಿದಂತೆ ಇನ್ನು ಅನೇಕರು ಇದ್ದರು.

loading...