ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯವಿದೆ: ಪ್ರೊÃ. ಸೊನ್ನದ

0
20

ಬೆಳಗಾವಿ: ಎಲ್ಲ ಶೈಕ್ಷಣಿಕ ಸಂಸ್ಥೆಗಳು ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ನ್ಯಾಕ್‌ನ ತಯಾರಿಯನ್ನು ಸರಿಯಾಗಿ ಮಾಡಿಕೊಳ್ಳಬೇಕು. ಇಲ್ಲವಾದರೇ, ಆ ಕಾಲೇಜ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಪ್ರೊÃ. ಎಸ್ ಜಿ. ಸೊನ್ನದ ಹೇಳಿದರು.
ನಗರದ ಮರಾಠಾ ಮಂಡಳ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ೧೦ ರಂದು ಆಯೋಜಿಸಲಾಗಿದ್ದ, ಒಂದು ದಿನದ ಕಾರ್ಯಗಾರ ನ್ಯಾಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು,
ಅದಕ್ಕಾಗಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಕಾಲೇಜನ ಹೆಸರನ್ನು ಉತ್ತುಂಗಕ್ಕೆÃರಿಸಬೇಕದೆ. ವಿದ್ಯಾರ್ಥಿಗಳು ಸಹ ಉತ್ತಮ ಗುರಿ ಹೊಂದಿ ಕಾಲೇಜ ಶಿಕ್ಷಕರ ಹಾಗೂ ಪಾಲಕರ ಹೆಸರು ಬೆಳೆಸುವಲ್ಲಿ ಶ್ರಮಿಸಬೇಕು ಕಿವಿಮಾತು ಹೇಳಿದರು.
ಡಾ. ಡಿಎನ್ ಮಿಸಾಳೆ ಮಾತನಾಡಿ, ಆಧುನಿಕ ತಂತ್ರಜ್ಞಾನ ತಕ್ಕಂತೆ ಹೊಸ ನ್ಯಾಕ್ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಮತ್ತು ಇಂದಿನ ಕಾಲದಲ್ಲಿ ತಂತ್ರಜ್ಞಾನ ಅನುಗುಣವಾಗಿ ಜಗತ್ತಿಗೆ ಹೊಸದನ್ನು ಪರಿಚಯಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಶಿಕ್ಷಕರು ಸಹಕರಿಸಬೇಕು.
ಈ ನ್ಯಾಕೆ ಹೇಗೆ ಅಗಾಧವಾದ ಗುಣಮಟ್ಟವನ್ನು ತಂದಿದೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ರೀತಿಯ ಸೌಕರ್ಯಗಳು ಇದರಿಂದ ನಮಗೆ ಲಭಿಸಿವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಡಾ. ಎ ಬಿ. ಪವಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮೀನಾಕ್ಷಿ ಪ್ರಾರ್ಥನೆಯನ್ನು ಸಲ್ಲಿಸಿದರು. ಪ್ರೊÃ. ವಿಜಯಲಕ್ಷಿö್ಮÃ ತಿರ್ಲಾಪುರ ಪರಿಚಯಿಸಿ,ಸ್ವಾಗತಿಸಿದರು. ನಿರೂಪಿಸಿದರು. ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಉಪಸ್ಥಿತರಿದ್ದರು ಸಂಯೋಜಕರು ಡಾ. ರಾಂಪುರ್ ವಂದಿಸಿದರು.

loading...