ಸ್ಪೀಕರ್ ಆದೇಶಕ್ಕೆ ಹಿನ್ನೆಡೆ… ಇಂದೇ ದೋಸ್ತಿ ಸರಕಾರ ಭವಿಷ್ಯ ನಿರ್ಧಾರ

0
60

ದೆಹಲಿ
ಸಮ್ಮಿಶ್ರ ಸರಕಾರಕ್ಕೆ ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರಿಗೆ ಭದ್ರತೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ ಆದೇಶ ಹೊರಡಿಸಿದೆ.
ಸೀಕರ್ ರಮೇಶ ಕುಮಾರ ಅತೃಪ್ತ ಶಾಸಕರ ನೀಡಿರುವ ರಾಜೀನಾಮೆ ಅಂಗೀಕರಿಸಲು ವಿನಾಕರಣ ಉದ್ದೇಶ ಪೂರ್ವಕವಾಗಿ ವಿಳಂಭ ಮಾಡುತ್ತಿದ್ದಾರೆ ಎಂದು ಅತೃಪ್ತರು ಸುಪ್ರೀಂ ಕೋರ್ಟ್ ಮೊರೆ ಹೊಗಿದ್ದರು. ಆದ್ದರಿಂದ ಸ್ಪೀಕರ್ ರಮೇಶ ಕುಮಾರ ಮುಂದೆ ಇಂದು ಸಂಜೆ 6ಕ್ಕೆ ಸ್ಪೀಕರ ಮುಂದೆ ಅತೃಪ್ತ ಶಾಸಕರು ಹಾಜರಾಗುವಂತೆ ಸುಪ್ರೀಂ ಕೋಟ್ ಆದೇಶ ಹೊರಡಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಅತೃಪ್ತ ಶಾಸಕರ ಪರ ಹಿರಿಯ ನ್ಯಾಯವಾಧಿ ಮುಕುಲ್ ಹೋಹಟಗಿ ವಾದಿ ಮಂಡಿಸಿದ್ದರು.

loading...