ರಾಚವಿವಿ ಕುಲಸಚಿವರಾಗಿ ಪ್ರೋ.ಬಸವರಾಜ್ ಪದ್ಮಶಾಲಿ ನೇಮಕ

0
282

ರಾಚವಿವಿ ಕುಲಸಚಿವರಾಗಿ ಪ್ರೋ.ಬಸವರಾಜ್ ಪದ್ಮಶಾಲಿ ನೇಮಕ

ಬೆಳಗಾವಿ ; ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ(ಆಡಳಿತ) ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೋ.ಬಸವರಾಜ್ ಪದ್ಮಶಾಲಿ ನೇಮಕ ಮಾಡಿ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಅಧಿನಿಯಮ 2000ಪ್ರಕರಣ17(1)ನೇ ಉಪಪ್ರಕರಣದಡಿ ರಾವಿವಿಯ ಪ್ರೋ.ಸಿದ್ದು ಅಲಗೂರ ಅವರ ಸ್ಥಾನಕ್ಕೆ ಪ್ರೋ.ಪದ್ಮಾಶಾಲಿಯವರನ್ನು ನೇಮಕ ಮಾಡಲಾಗಿದೆ.

loading...