ಬೆಳಗಾವಿಗೆ ಶೀಘ್ರ ಇಂಡಿಗೋ ಏರಲೈನ್ಸ್ ಸೇವೆ ಆರಂಭದ ಸಾಧ್ಯತೆ

0
25

ಬೆಳಗಾವಿ : ಇಂಡಿಗೋ ಏರಲೈನ್ಸ್ ಸಂಸ್ಥೆಯ ವಿಮಾನ
ಶೀಘ್ರದಲ್ಲಿ ಬೆಳಗಾವಿಯಿಂದ ತನ್ನ ಸೇವೆಯನ್ನು ಆರಂಭ ಮಾಡಲಿದೆ ಎನ್ನಲಾಗುತ್ತದೆ.

ಇಂಡಿಗೊ- ಬೆಳಗಾವಿ- ಇಂಡಿಗೊ ಭಾರತದ ಅತಿದೊಡ್ಡ ಪ್ರಯಾಣಿಕ ವಿಮಾನಯಾನ ಸಂಸ್ಥೆಯಾಗಿದ್ದು, ಮೇ 2019 ರ ವೇಳೆಗೆ 49% ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಉತ್ತಮ ಸೇವೆ , ಕಡಿಮೆ ದರ, ಹಾಗೂ ಸರಿಯಾದ ಸಮಯಕ್ಕೆ ಸೇವೆ ಮೂರು ಸ್ತಂಭಗಳ ಮೇಲೆ ಸೇವೆ ನೀಡುತ್ತಿರುವ ಸಂಸ್ಥೆಯಾಗಿದೆ.

ಇಂಡಿಗೊ ಆಗಸ್ಟ್ 15 ರೊಳಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎನ್ನಲಾಗುತ್ತಿದ್ದು. ಬೆಳಗಾವಿ ಜನತೆಯು ಸಹ ಇಂಡಿಗೋ ಸಂಸ್ಥೆಯ ಸೇವೆಯನ್ನು ಪಡೆಯಲು‌ ಸಿದ್ದರಾಗಿರಿ.

loading...