ಕಾರ್ಯಾಧ್ಯಕ್ಷರಾಗಿ ಕುಮಾರ್ ನೇಮಕ

0
8

ಕನ್ನಡಮ್ಮ ಸುದ್ದಿ-ಧಾರವಾಡ: ಕರ್ನಾಟಕ ನವನಿರ್ಮಾಣ ಸೇನೆಯ ಬೆಳಗಾವಿ ವಿಭಾಗದ ಕಾರ್ಯಾಧ್ಯಕ್ಷರಾಗಿ ಕನ್ನಡ ಪರ ಹೋರಾಟಗಾರ ಕುಮಾರ್ ಪಾಟೀಲ್ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಅವರು ಆದೇಶಿಸಿದ್ದಾರೆ. ಸೇನೆಯ ಸಂಘಟನಾತ್ಮಕ ನಿಯಮದಂತೆ ಕುಮಾರ್ ಪಾಟೀಲ್ ಅವರು ಸೇನೆಯ ಧಾರವಾಡ ಜಿಲ್ಲಾ ಘಟಕದ ಕಛೇರಿಯಲ್ಲಿ ಸೇರ್ಪಡೆಯಾಗಿ ಸದಸ್ಯತ್ವ ತೆಗೆದುಕೊಂಡರು.ಸೇನೆಯ ಜಿಲ್ಲಾಧ್ಯಕ್ಷ ಗಿರೀಶ್ ಪೂಜಾರ ಉಪಸ್ಥಿತರಿದ್ದರು.

loading...