ಯೋಗ ಸಾಧಕರಿಂದ ಪ್ರಣಾಮಗಳು

0
25

ಕನ್ನಡಮ್ಮ ಸುದ್ದಿ: ತಾಲೂಕಾ ಪತಂಜಲಿ ಯೋಗ ಸಮಿತಿ ವತಿಯಿಂದ ಗುರು ಪೂರ್ಣೀಮೆ ನಿಮಿತ್ಯ ಶ್ರಿÃ ವಿರಕ್ತಮಠ ಹಾಗೂ ವಿದ್ಯಾನಗರ ಗಾರ್ಡನಲ್ಲಿ ಯೋಗ ಸಾಧಕರಿಂದ ಭಕ್ತಿಪೂರ್ವಕವಾಗಿ ಪ್ರಣಾಮಗಳನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಕಾಶಿನಾಥ ಅವಟಿ, ಸಾವಿತ್ರಿ ಕಲ್ಯಾಣಶೆಟ್ಟಿ, ಅಶೋಕ ಮುಳವಾಡ ಸೇರಿದಂತೆ ಅನೇಕರು ಇದ್ದರು.

loading...