ತಂತ್ರಜ್ಞಾನ ತಕ್ಕಂತೆ ಕಲಿಕೆ ಬದಲಾಗಲಿ :ಡಾ. ಮನೋಜ

0
9

ತಂತ್ರಜ್ಞಾನ ತಕ್ಕಂತೆ ಕಲಿಕೆ ಬದಲಾಗಲಿ :ಡಾ. ಮನೋಜ
ಬೆಳಗಾವಿ: ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ಕಲಿಕಾರ್ಥಿ ತನ್ನನ್ನು ತನು ರೂಪಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ತಾವು ಕಲಿಯುವ ವಿದ್ಯಾಲಯಗಳಲ್ಲಿ ಇನ್ನೊÃವೆಶನ್ಸ ಕ್ಲಬ್ ಅನ್ನು ಸಂಸ್ಥಾಪಿಸಿ ತನ್ಮೂಲಕ ಶೇಷ್ಠ ಸಾದನೆಯನ್ನು ಮಾಡಬೇಕು. ಅಭಿವೃದ್ಧಿ ಪಡಿಸುವ ಪ್ರತೀ ವಸ್ತುಗಳಲ್ಲಿ ನಾವಿನ್ಯತೆ ಇರುವದು ಬಲು ಮುಖ್ಯವಾಗಿರುತ್ತದೆ ಎಂದು ಉಪ ಕುಲಕಪತಿಗಳು, ಸ್ವಾಮಿ ವಿವೇಕಾನಂದ ಟೆಕ್ನಿಕಲ್ ಯುನಿವರ್ಸಿಟಿಯ ಪ್ರೊ. ಮನೋಜ ಕುಲಶ್ರೆÃಷ್ಠ ವಿದ್ಯಾರ್ಥಿಗಳಿಗೆ ಹೇಳಿದರು.

ಇತ್ತಿÃಚಿಗೆ ಹುಕ್ಕೆÃರಿ ತಾಲೂಕಿನ ಸಮೀಪದ ಹಿರಾಶುಗರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಲ್ಯಾಬ್ ಟೆಕ್ ಇನ್ನೊÃವೇಶನ್ಸ್, ಚೈನ್ನೆöÊ ಸಹಯೋಗದೊಂದಿಗೆ ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಬಂಧ ಮಂಡನೆ ನಡೆಯಿತು.
ಇನ್ನೊÃವೆಶನ್ಸ ಮತ್ತು ಇನ್ವೆನ್ಶನ್‌ಗೆ ಇರುವ ಕೂದಲೆಳೆಯ ವ್ಯತ್ಯಾಸವನ್ನು ತಿಳಿಸಿ ಹೇಳಿದರು. ಹಾಗೆಯೇ ವ್ಯಾಲ್ಯೂ ಎನಲೈಸಿಸ್ ಬಗ್ಗೆ ಮಾಹಿತಿ ನೀಡಿದರು.
ಸದರಿ ಕಾರ್ಯಕ್ರಮದ ಮತ್ತೊÃರ್ವ ಅತಿಥಿ ಮಲ್ಟಿಮೀಡಿಯಾ ಯುನಿವರ್ಸಿಟಿ ಮಲೇಶಿಯಾದ ಡಾ. ಸರವನನ್ ಮುಥೈಯ್ಯಾ ಸಸ್ಟೆನ್ಯಾಬಿಲಿಟಿ ಅಂಡ ವ್ಯಾಲ್ಯೂ ಪ್ರಪೋಸಿಶನ್ ಫಾರ್ ಸ್ಮಾರ್ಟ ಸಿಟಿಸ್ ಎಂಬ ವಿಷಯವನ್ನು ತಿಳಿಸಿದರು. ಬದಲಾವಣೆಗಳ ಗಾಳಿ ಬೀಸುತ್ತಿದ್ದಂತೆ ಮೂಲಸೌಕರ್ಯಗಳ ಮೇಲೆ ಬೆಳಕು ಚೆಲ್ಲುವುದು ಅವಶ್ಯಕವೆಂದು ಅಭಿಪ್ರಾಯಪಟ್ಟರು.

ಡಾ. ಬಿ.ಎಮ್ ಶ್ರಿÃಗಿರಿ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಎಸ್. ಸಿ. ಕಮತೆ ಪ್ರಾಸ್ಥಾವಿಕ ನುಡಿಗಳನ್ನಾಡಿದರು.
ಡಾ.ಶಿಲ್ಪಾ ಶ್ರಿÃಗಿರಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರೊ. ಬಿ. ಎಮ್. ದೊಡ್ಡಮನಿ ವಂದಿಸಿದರು. ಉತ್ತಮ ಪ್ರಬಂಧಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ವೇದಿಕೆಯ ಮೇಲೆ ಎಸ.ಜೆ.ಪಿ.ಎನ್ ಸಂಸ್ಥೆಯ ಕಾರ್ಯದರ್ಶಿಯಾದ ಜಿ.ಎಮ್. ಪಾಟೀಲ ಉಪಸ್ಥಿತರಿದ್ದರು.

loading...