ಚಿಕ್ಕಮಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಸ್ತವ್ಯ

0
20

ಬೆಂಗಳೂರು:- ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಶನಿವಾರದವರೆಗೂ ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ
ಉದ್ಯಮಿ ಸಿದ್ದಾರ್ಥ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಿಕ್ಕಮಗಳೂರಿಗೆ ಅವರು ತೆರಳಿದ್ದರು. ಬಳಿಕ ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆ ಗ್ರಾಮದ ಸ್ನೇಹಿತ ರಂಗನಾಥ ಅವರ ನಿವಾಸದಲ್ಲಿ ವಾಸ್ತವ್ಯ ಮಾಡಿದ್ದರು. ಕುಮಾರಸ್ವಾಮಿ ಅವರ ಜೊತೆ ಮೇಲ್ಮನೆ ಸದಸ್ಯ ಭೋಜೇಗೌಡ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಜೊತೆ ನೀಡಿದ್ದಾರೆ.
ಇಂದು ಶ‍್ರಾವಣ ಮೊದಲ ಶುಕ್ರವಾರ ಹೀಗಾಗಿ ತಮ್ಮ ಕುಟುಂಬದ ನೆಚ್ಚಿನ ದೈವ ಶೃಂಗೇರಿ ಶಾರದಾಪೀಠಕ್ಕೆ ತೆರಳಿ ಪಕ್ಷದ ಮುಖಂಡರು ಹಾಗೂ ಸ್ನೇಹಿತರ ಜೊತೆ ಅವರು ದರ್ಶನ ಪಡೆದರು.

loading...