ಮಳೆ ರೌದ್ರ ನರ್ತನಕ್ಕೆ: 19 ಜನರನ್ನು ನುಂಗಿದ ಕೃಷ್ಣೆ

0
32

ಬೆಳಗಾವಿ:   ಕೃಷ್ಣಾ ನದಿಯ ರೌದ್ರ ನರ್ತನಕ್ಕೆ ಸುಮಾರು ೧೯ ಜನ ಬಲಿಯಾದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಬ್ರಮುನಾಳ ಗ್ರಾಮದಲ್ಲಿ ನಡೆದಿದೆ .

ಪ್ರವಾಹದಲ್ಲಿ ಸಿಲುಕಿದ ಜನತೆಗೆ ಎನ್ ಡಿಆರ್ ಫ ಸೇರಿದಂತೆ ಯಾವುದೆ ಸಹಾಯ ಸಿಗದಿದ್ದಾಗ ಸ್ವತಃ ತಾವೇ ಹಡಗಿನಲ್ಲಿ ತೆರಳಲು ಮುಂದಾದಾಗ ಈ ದುರ್ಘಟನೆ ನಡೆದಿದೆ . 

ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಪರಿಣಾಮ ಕೃಷ್ಣಾ ನದಿ ದಿನದಿಂದ ದಿನಕ್ಕೆ ತನ್ನ ಉಗ್ರ ಸ್ವರಪಿ ತೋರುತ್ತಿದೆ .ನದಿಯ ದಡದಲ್ಲಿ ನೀರು ಹೆಚ್ಚಾಗಿದೆ . ಕೃಷ್ಣಾ ನದಿಯ ಪ್ರವಾಹ ಪೀಡಿತ ಪ್ರದೇಶವಾದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬ್ರುಮುನಾಳ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ ಜನತ ಸರಕಾರದ ಸಹಾಯ ಸಿಗದ ಪರಿಣಾಮ ತಾವೆ ಬೋಟದಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವಾಗ ಹಡಗು ಪಲ್ಟಿಯಾಗಿ ಮಹಿಳೆಯರು ,ಹಸುಗೂಸು ಸೇರಿ ಸುಮಾರು ೧೯ ಜನರು ನೀರು ಪಾಲಾಗಿದ್ದಾರೆ .ಇರದಲ್ಲಿ ಕೇವಲ ೯ ಜನರ ಶವಗಳು ದೊರೆತಿದ್ದು ಉಳಿದ ಶವಗಳಿಗಾಗಿ ಹುಡುಕಾಟ ಆರಂಭವಾಗಿದೆ .ಗ್ರಾಮ ಪಂಚಾಯತಿ ಅದ್ಯಕ್ಷರು ಜಿಲ್ಲಾಡಳಿತ ಮನವಿ ಮಾಡಿಕೊಂಡರು ಸಹಾಯಕ್ಕೆ ಬರಲಿಲ್ಲ ಯಾರು ಸರಕಾರದ ಸಹಾಯ ಬಯಸದೆ ತಾವೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಅಲ್ಲಿನ ಜನತೆ ಮನವಿ ಮಾಡಿಕೊಂಡಿದ್ದಾರೆ .

loading...