0
31

ಸಂಕೇಶ್ವರದಲ್ಲಿ ಟ್ರಾಪಿಕ್ ಸಮಸ್ಯೆ : ಕಣ್ಣಿದ್ದು ಕುರುಡಾದ ಪೊಲೀಸರು

ಕನ್ನಡಮ್ಮ ಸುದ್ದಿ-ಸಂಕೇಶ್ವರ : ನಗರದಲ್ಲಿ ದಿನೆ ದಿನೇ ರಸ್ತೆ ಸಂಚಾರಕ್ಕೆ ಅಡಚಣೆ ಹೆಚ್ಚುತ್ತಿದೆ. ಎಲ್ಲಿ ಬೇಕಾದಲ್ಲಿ ಬೈಕ್ ನಿಲ್ಲಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ಇದನ್ನು ನಿಯಂತ್ರಿಸಬೇಕಾದ ಪೊಲೀಸ ಇಲಾಖೆ ಮಾತ್ರ ಜಾಣ ಮೌನವಹಿಸಿದೆ .

ಸಂಕೇಶ್ವರ ಪಟ್ಟಣದ ಪೋಸ್ಟ ಆಪೀಸ್ ಕಚೇರಿ ಮುಂದಿನ ರಸ್ತೆಯಲ್ಲೆ ವಾಹನ ಸವಾರರು ಬೇಕಾಬಿಟ್ಟಿ ಪಾರ್ಕಿಂಗ್ ಮಾಡುತ್ತಿದ್ದಾರೆ . ಪರಿಣಾಮ ನಿತ್ಯ ಸಾರ್ವಜನಿಕ ರಸ್ತೆ ಸಂಚಾರಕ್ಕೆ ಹರ ಸಾಹಸ ಪಡುತ್ತಿದ್ದಾರೆ . ಇದರ ಬಗ್ಗೆ ಗಮನ ಹರಿಸಬೇಕಾದ ಪೊಲೀಸ ಇಲಾಖೆ ಮಾತ್ರ ಗಾಢ ನಿದ್ರೆಗೆ ಜಾರಿಗೆ . ಸಾರ್ವಜನಿಕ ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ .

loading...