ಆನಂದ ಮಾಮನಿಗೆ ಸಚಿವ ಸ್ಥಾನಕ್ಕಾಗಿ ಮುಖಂಡರ ಪಟ್ಟು

0
11

ಆನಂದ ಮಾಮನಿಗೆ ಸಚಿವ ಸ್ಥಾನಕ್ಕಾಗಿ ಮುಖಂಡರ ಪಟ್ಟು
ಸವದತ್ತಿ: ಶಾಸಕ ಆನಂದ ಮಾಮನಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೆÃತ್ರದಲ್ಲಿ ಅಭಿವೃದ್ಧಿ ಪರ್ವಹರಿಸಿದ ಶಾಸಕರಿಗೆ, ಬಿಎಸ್‌ವೈ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ್ತಿಲ್ಲ. ಇದು ಕ್ಷೆÃತ್ರದ ಜನತೆಗೆ ಬೆಸರ ತಂದಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ ಕೌಜಗೇರಿ ಹೇಳಿದರು
ಪಟ್ಟಣದ ಎಸ್.ಜಿ.ಶಿಂತ್ರಿ ಆಂಗ್ಲ ಮಾಧ್ಯಮ ಶಾಲೆಯ ಸಭಾಭವನದಲ್ಲಿ ಬುಧವಾರ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆ ಉದ್ಧೆÃಶಿಸಿ ಮಾತನಾಡಿದರು.
ಪಕ್ಷದ ಮುಖಂಡ ಎಫ್‌ಎಸ್‌ಸಿದ್ದನಗೌಡ್ರ ಮಾತನಾಡಿ, ಜನಾರ್ಶೀದಿಂದ ಕ್ಷೆÃತ್ರ, ಪಕ್ಷಕ್ಕಾಗಿ ಶ್ರಮಿಸಿದ, ಅಭಿವೃದ್ಧಿ ಹರಿಕಾರನಿಗೆ ಸಚಿವ ಹುದ್ದೆ ಸಿಕ್ಕಿಲ್ಲ.

ರಾಜಶೇಖರ ಕಾರದಗಿ ಮಾತನಾಡಿ, ಜಿಲ್ಲೆಗೆ ಸವದತ್ತಿ ಕ್ಷೆÃತ್ರ ಮಾದರಿಯಾಗುತ್ತಿದೆ. ಪಕ್ಷಕ್ಕಾಗಿ ಮತ್ತು ಮತಭಾಂದವರ ಏಳ್ಗಿಗಾಗಿ ದುಡಿದ ಆನಂದ ಮಾಮನಿಗೆ ಸಚಿವ ಸ್ಥಾನ ಕಗ್ಗಂಟಾಗುತ್ತಿದೆ ಅದಕ್ಕಾಗಿ ಕ್ಷೆÃತ್ರದ ಜನರು ಜತೆಗೂಡಿ ಸಚಿವ ಸ್ಥಾನಕ್ಕಾಗಿ ಸರಕಾರ ಕದ ತಟೊಣ ಎಂದರು.
ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ, ಆನಂದ ಮಾಮನಿಗೆ ಸಚಿವ ಸ್ಥಾನ ಕೊಡಿಸಬೇಕೆಂದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಢರಾದ ಬಿ.ಆಯ್.ಹಿರೇಮಠ, ಸುನೀಲ.ಸುಳ್ಳದ, ಅಶೋಕ.ಗೋಮಾಡಿ, ಶಿವಾನಂದ.ಹೂಗಾರ, ವಿನಯಕುಮಾರ.ದೇಸಾಯಿ,ವಿರೂಪ್ಷಾಕ.ಮಾಮನಿ,ಜಗದೀಶ.ಶಿಂತ್ರಿ, ಶ್ರಿÃಕಾಂತ.ಮಿರಜಕರ,ಜಗದೀಶ.ಹನಸಿ,ರಾಮಚಂದ್ರ.ಶೆಟ್ಟರ,ಈರಣ್ಣಾ.ಚಂದರಗಿ,ಚಂದ್ರು.ಜಂಬರಿ,ಉಪಸ್ಥಿತರಿದ್ದರು.
೦೫

loading...