ವ್ಯಕ್ತಿ ಕಾಣೆ

0
14

ಬೆಳಗಾವಿ: ಬೆಳಗಾವಿ ವೈಭವ ನಗರದ ನಿವಾಸಿ ಕೃಷ್ಣ ಪಳನಿಸ್ವಾಮಿ ನಾಯ್ಡು (೨೮) ಎಂಬ ವ್ಯಕ್ತಿ ಅ.೧೫ ರಂದು ಮನೆಯಿಂದ ಹೊದವರು ಮರಳಿ ಬಾರದೆ ಕಾಣೆಯಾಗಿದ್ದಾರೆ ಎಂದು ಪಳನಿಸ್ವಾಮಿ ಬಾಬು ನಾಯ್ಡುವರು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ವ್ಯಕ್ತಿ ೫ ಪೂಟ್ ೪ ಇಂಚ ಎತ್ತರ, ಸಾದಗೆಂಪು ಮೈಬಣ್ಣ ದುಂಡು ಮುಖ, ಬಿಳಿ ಬಣ್ಣದ ಹಾರ್ಪ ಟಿ ಶರ್ಟ್ ,ಕಪ್ಪು ಬಣ್ಣದ ಪ್ಯಾಂಟ್ ದರಿಸಿರುತ್ತಾರೆ. ಕನ್ನಡ, ಮರಾಠಿ, ತಮಿಳು ಭಾಷೆ ಮಾತನಾಡುತ್ತಾರೆ.
ಸುಳಿವು ಸಿಕ್ಕಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಎಪಿಎಂಸಿ ಪೊಲೀಸ್ ಠಾಣೆಗೆ ತಿಳಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...