ದೇವಿಯ ಬೆಳ್ಳಿ ಕಳಸ ಮೆರವಣಿಗೆ

0
6

ಬೆಳಗಾವಿ: ಶ್ರಾವಣದ ಕೊನೆ ಸೋಮವಾರದ ಹಿನ್ನಲೆ ಬೆಳಗಾವಿ ನಗರದ ಚವಾಟ್ ಗಲ್ಲಿನ ದೇವಿಯ ಬೆಳ್ಳಿ ಕಳಸ ಮೆರವಣಿಗೆ ಅತೀ ವಿಜೃಂಭಣೆಯಿಂದ ನಡೆಯಿತು.
ಬೆಳಗಾವಿ ಉತ್ತರದ ಕ್ಷೆÃತ್ರದ ಶಾಸಕ ಅನಿಲ ಬೆನಕೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮೆರೆವಣಿಗೆಗೆ ಚಾಲನೆ ನೀಡಿದರು.ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಮುತ್ಯೆöÊದಿಯರ ತಲೆ ಮೇಲೆ ಕುಂಬ ಹೊತ್ತು ಮೆರಗು ತಂದಿದ್ದರು. ಮಧ್ಯಾಹ್ನದ ವೇಳೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಚವಾಟ್ ಗಲ್ಲಿಯ ನಿವಾಸಿಗಳು ಹಾಜರಿದ್ದರು.

loading...