ಬಾಲಕ ಕಾಣೆ

0
9

ಬೆಳಗಾವಿ : ಸುಮೀತ್ ಕೇಶವ್ ಜಾಂಗಳೆ ಎಂಬ ಬಾಲಕ ಅನಗೋಳದÀ ಬಾಳೆಕುಂದ್ರಿ ಚಾಳ ಕೊರವಿ ಗಲ್ಲಿಯಲ್ಲಿರುವ ತಮ್ಮ ಮನೆಯಿಂದ ಅಗಸ್ಟ್ ೧೯ ರಂದು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ಕಾಣೆಯಾಗಿದ್ದಾನೆ ಎಂದು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಮೀತ್ ಕೇಶವ್ ಜಾಂಗಳೆ ವಯಸ್ಸು ೧೪ ವರ್ಷ, ಗೋದಿ ಕೆಂಪು ಮೈಬಣ್ಣ, ೪.೦ ಎತ್ತರ, ಉದ್ದು ಮುಖ, ಎತ್ತರವಾದ ಹಣೆ ಹೊಂದಿದ್ದಾನೆ ಹಾಗೂ ಕನ್ನಡ, ಮರಾಠಿ ಭಾಷೆ ಮಾತನಾಡುತ್ತಾನೆ ಈ ಪ್ರಕಾರ ಚಹರೆಯುಳ್ಳ ಬಾಲಕನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಟಿಳಕವಾಡಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೧-೨೪೦೫೨೩೬, ಪೊಲೀಸ್ ಇನ್ಸಪೆಕ್ಟರ್ ದೂರವಾಣಿ ಸಂಖ್ಯೆ ೯೪೮೦೮೦೪೦೫೨, ಪಿಎಸ್‌ಐ ಟಿಳಕವಾಡಿ ದೂರವಾಣಿ ಸಂಖ್ಯೆ ೯೪೮೦೮೦೪೧೧೨, ಪೊಲೀಸ್ ಕಂಟ್ರೊÃಲ್ ರೂಮ್ ಬೆಳಗಾವಿ ದೂರವಾಣಿ ಸಂಖ್ಯೆ ೦೮೩೧-೨೪೦೫೨೩೧, ೨೪೦೫೨೫೫, ಪೋಷಕರ ದೂರವಾಣಿ ಸಂಖ್ಯೆ ೮೯೫೧೪೨೧೯೦೯ ನ್ನು ಸಂಪರ್ಕಿಸಬೇಕೆಂದು ಟಿಳಕವಾಡಿ ಪೊಲೀಸ್ ಠಾಣೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...