ಕೆಎಸ್ ಆರ್ ಪಿ ಕಮಾಂಡೆಂಟ್ ಹಮ್ಜಾ ಹುಸೇನ್ ಅಧಿಕಾರ ಸ್ವೀಕಾರ

0
41

ಕೆಎಸ್ ಆರ್ ಪಿ ಕಮಾಂಡೆಂಟ್ ಹಮ್ಜಾ ಹುಸೇನ್ ಅಧಿಕಾರ ಸ್ವೀಕಾರ

ಬೆಳಗಾವಿ: ಕರ್ನಾಟಕ ರಾಜ್ಯ ಮೀಸಲು ಪಡೆಯ 2 ಬಟಾಲಿಯನ್ ನ ಕಮಾಂಡೆಂಟ್ ಆಗಿ‌ ಹಮ್ಜಾ ಹುಸೇನ್ ಅವರು ಅಧಿಕಾರ ಸ್ವೀಕರಿಸಿದರು.

ಹಮ್ಜಾ ಹುಸೇನ್ ಈ ಮೊಸಲು ರಾಜ್ಯ ಗ್ರುಪ್ ವಾರ್ತೆಯ ಮುಖ್ಯ ಮಂತ್ರಿಯ ಭದ್ರತಾ ಪಡೆಯಲ್ಲಿ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳದ ಎಸ್ ಪಿ ಆಗಿ ಕಾರ್ಯ ನಿರ್ವಹಿಸಿದ್ದಾರೆ.ಕಮಾಂಡೆಂಟ್ ಆಗಿದ್ದ ಬಿ.ಎಂ ಪ್ರಸಾದ ಅವರು ಹುಸೇನ್ ಅವರಿಗೆ ಅಧಿಕಾರ ಹಸ್ತಾಂತರಿದರು.

loading...