ಲಖನ ನನ್ನ ತಮ್ಮನಲ್ಲ ಶತ್ರು: ರಮೇಶ ಜಾರಕಿಹೊಳಿ

0
137

ಬೆಳಗಾವಿ: ನನಗೆ ದ್ರೋಹ ಎಸಗುರವವರು ಲಖನ್, ಸತೀಶ, ಪಕ್ಷದ ವಿಚಾರ ಬಂದಾಗ ಯಾರೂ ಅಣ್ಮಂದಿರಲ್ಲ ಬೆನ್ನಿಗೆ ಚೂರಿ ಹಾಕುವರಿಗೆ ಜನರೆ ಹಳ್ಳಕ್ಕೆ ತಳುತ್ತಾರೆ ಕಾಯ್ದು ನೋಡಿ ಎಂದು ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶುಕ್ರವಾರ ಮಾದ್ಯದವರೊಂದಿಗೆ ಮಾತನಾಡದ ಅವರು, ಜನರ ಶೀರಕ್ಷೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ, ವಯಸ್ಸಿನಲ್ಲಿ ಚಿಕ್ಕವರಾದರೂ ಕಾಂಗ್ರೆಸ್ ನಲ್ಲಿ ನಾನು ಹಿರಿಯ ಇವಾಗ್ ಬಂದರೆ ಗುರುಗಳು ಆಗಲು ಸಾದ್ಯವಿಲ್ಲ.
ರಾಜಕೀಯ ಏಳಿಗೆಗೆ ಮೊದಲ ಗುರು ಕಾಂಗ್ರೆಸಿಗರಾಗಿದ್ದ ಎಚ್ ವಿಶ್ವನಾಥ ಅವರು ಮಾಜಿ ಸಿಎಂ ಸಿದ್ದರಾಮನ್ಯರಿಗೆ ಚಾಟಿ ಬಿಸಿದರು.

ನನ್ಮನು ಸೊಲಿಸಲು ಕುತಂತ್ರ 
ನನ್ಮನು ಸೊಲಿಸಲುಕುತಂತ್ರ ಹೆಣಿಯುತ್ತಿದ್ದಾರೆ, ಅವರಿಗೆ ಬಗ್ಗುವ ಜಾಯಿಮಾನ ನನದಲ್ಲ. ಚುನಾವಣಾ ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತದೆ ನಾನು ಯಾರು ಅಂತ.ಕುಂತತ್ರಿಗಳು ಯಾವಾಗಲೂ ಗೆಲ್ಲಲು ಸಾದ್ಯವಿಲ್ಲ. ಬಹಳಷ್ಟು ನಂಬಿಕ ಲಖನ ಜಾರಕಿಹೊಳಿ ನನಗೆ ಮೊಸ ಮಾಡಿದ್ದಾರೆ. ಅವರು ನನ್ನ ತಮ್ಮನಮಲ್ಲ ಎಂದು ಹರಿ ಹಾಯ್ದುರು.

loading...