ಮಹಾರಾಷ್ಟç ಪತ್ರಕರ್ತರ ಸಂಘಕ್ಕೆ ಬೆಳಗಾವಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

0
34

ಕನ್ನಡಮ್ಮ ಸುದ್ದಿ
ಶಿರಗುಪ್ಪಿ ೨೯: ಮಹಾರಾಷ್ಟ್ರ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಸಂಘಟಕರಾಗಿ ವಿಜಯವಾಣಿ ಪತ್ರಿಕೆಯ ಶಿರಗುಪ್ಪಿಯ ಪತ್ರಕರ್ತ ಬಸವರಾಜ ತಾರದಾಳೆ ಹಾಗೂ ಬೆಳಗಾವಿ ಜಿಲ್ಲಾ ಸಂಪರ್ಕ ಮುಖ್ಯಸ್ಥರಾಗಿ ಸಾಂಗಲಿಯ ಸಿ. ನ್ಯೂಜ್ ನ ಅಭಿನಂದನ ಸುಂಕೆ ಇವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ರಾಜ್ಯ ಅಧ್ಯಕ್ಷ ವಿಲಾಸರಾವ ಕೋಳಕರ ಇವರ ಆಯ್ಕೆ ಮಾಡಿದ್ದು, ಕೊಲ್ಹಾಪೂರ ಜಿಲ್ಲಾಧ್ಯಕ್ಷ ಅನೀಲ ಉಪಾಧ್ಯೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
..

loading...