ಸಂಬರಗಿ ಗ್ರಾಮದ ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆ

0
17

ಕನ್ನಡಮ್ಮ ಸುದ್ದಿ
ಶೇಡಬಾಳ ೦೧: ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಂಬರಗಿ ಗ್ರಾಮದ ಹಲವಾರು ಯುವಕರು ಬೇರೆ ಬೇರೆ ಪಕ್ಷಗಳನ್ನು ತ್ಯಜಿಸಿ ಬಿಜೆಪಿ ಪಕ್ಷ ಪ್ರವೇಶಿಸಿದರು.
ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ ಬಿಜೆಪಿ ಅಭ್ಯರ್ಥಿ ಶ್ರೀಮಂತ ಬಾಳಾಸಾಬ ಪಾಟೀಲ ಅವರು ವಿವಿಧ ಪಕ್ಷಗಳಿಂದ ಆಗಮಿಸಿದ ಯುವಕರನ್ನು ಪಕ್ಷದ ಶಲ್ಯ ಹಾಗೂ ಧ್ವಜ ನೀಡಿ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವಿನಾಯಕ ಬಾಗಡಿ, ಉತ್ತಮಅಣ್ಣಾ ಪಾಟೀಲ, ಸಂಬರಗಿ ಗ್ರಾಮದ ಮುಖಂಡರಾದ ರಾಮ ಸೊಡ್ಡಿ ಉಪಸ್ಥಿತಿಯಲ್ಲಿ ಯುವಕರಾದ ದಾದಾ ಟೊನೆ, ಸುನಿಲ ಟೊನೆ, ಕಿರಣ ಟೊನೆ, ವಿಠ್ಠಲ ಟೊನೆ, ಮೋಹನ ಟೊನೆ, ಅನಿಲ ಟೊನೆ, ಸುನಿಲ ಟೊನೆ, ರಾವಸಾಹೆಬ ಟೊನೆ, ಬಹುಸಾಹೇಬ ಟೊನೆ, ತಾನಾಜಿ ಟೊನೆ, ಅರುಣ ಟೊನೆ, ಅರವಿಂದ ಟೊನೆ, ಅಂಕುಶ ಟೊನೆ, ಚಂದು ರಾಜಮಾನೆ, ವಿಶಾಲ ದೇವಮಾನೆ, ಮೋಹನ ಬೆಡಗೆ, ವೈಭವ ಮಾನೆ, ರಂಗಾ ಟೊನೆ, ನೇತಾಜಿ ದೇವಮಾನೆ, ನಾಮದೇವ ಖೋತ, ಪಾಂಡು ಖೋತ, ಸುಖದೇವ ಟೊನೆ, ರಾವಸಾಹೇಬ ನಲೋಡೆ, ರಾಜು ರಾಜಮಾನೆ ಸೇರಿದಂತೆ ಅನೇಕ ಯುವಕರು ಸೇರ್ಪಡೆಗೊಂಡರು.
..

loading...