ಭೂಮಿಯ ಫಲವತ್ತತೆಗೆ ಜಾನುವಾರುಗಳು ಮುಖ್ಯ: ಶಶಿಮೌಳಿ

0
23

ಕನ್ನಡಮ್ಮ ಸುದ್ದಿ, ಧಾರವಾಡ – ರೈತನ ಭೂಮಿಯ ಫಲವತ್ತತೆಗೆ ಜಾನುವಾರುಗಳು ಅತೀ ಮುಖ್ಯವಾಗಿದ್ದು ಚಿಕಿತ್ಸಾ ಶಿಬಿರಗಳು ನಮಗೆ ಅವುಗಳ ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿಯಾಗಲಿವೆ ಎಂದು ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಶಶಿಮೌಳಿ ಕುಲಕರ್ಣಿ ಹೇಳಿದರು.
ಪುಡಕಲಕಟ್ಟಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪಶು ಪಾಲನಾ ಮತ್ತು ಪಶು ವೈಧ್ಯಕೀಯ ಸೇವಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ “ಪಶು ಆರೋಗ್ಯ ಚಿಕಿತ್ಸಾ ಶಿಬಿರ” ಉದ್ಘಾಟಿಸಿ ಮಾತನಾಡಿದರು. ಹೆಚ್ಚಿದ ಪ್ಲಾಸ್ಟಿಕ್ ಬಳಕೆ ಹಾಗೂ ಅವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಕ್ರಮ ಹೇಳಿದರು.
ಪ್ಲಾಸ್ಟಿಕ್ ಜಾನುವಾರುಗಳ ದೇಹದಲ್ಲಿ ಜೀರ್ಣವಾಗದ ಕಾರಣ ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಸಾವು ಕೂಡ ಸಂಭವಿಸಬಹುದು ಹಾಗಾಗಿ ರೈತನ ಭೂಮಿಯ ಫಲವತ್ತತೆಗೆ ಜಾನುವಾರುಗಳು ಅತೀ ಮುಖ್ಯವಾಗಿದ್ದು ಚಿಕಿತ್ಸಾ ಶಿಬಿರಗಳು ನಮಗೆ ಅವುಗಳ ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿಯಾಗಲಿವೆ ಎಂದು ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಶಶಿಮೌಳಿ ಕುಲಕರ್ಣಿ ಹೇಳಿದರು.
ಪುಡಕಲಕಟ್ಟಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪಶು ಪಾಲನಾ ಮತ್ತು ಪಶು ವೈಧ್ಯಕೀಯ ಸೇವಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ “ಪಶು ಆರೋಗ್ಯ ಚಿಕಿತ್ಸಾ ಶಿಬಿರ” ಉದ್ಘಾಟಿಸಿ ಮಾತನಾಡಿದರು. ಹೆಚ್ಚಿದ ಪ್ಲಾಸ್ಟಿಕ್ ಬಳಕೆ ಹಾಗೂ ಅವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಕ್ರಮ ಹೇಳಿದರು.
ಪ್ಲಾಸ್ಟಿಕ್ ಜಾನುವಾರುಗಳ ದೇಹದಲ್ಲಿ ಜೀರ್ಣವಾಗದ ಕಾರಣ ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಸಾವು ಕೂಡ ಸಂಭವಿಸಬಹುದು ಹಾಗಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕೆಂದು ಹೇಳಿದರು.
ಡಾ. ಶ್ರೀಪಾದ ಎಚ್. ಕುಲಕರ್ಣಿ ಮಾತನಾಡಿ, ಮನುಷ್ಯನ ಆರೋಗ್ಯ, ಮಣ್ಣಿನ ಆರೋಗ್ಯ ಹಾಗೂ ಜಾನುವಾರುಗಳ ಆರೋಗ್ಯ ಒಂದಕ್ಕೊAದು ಪೂರಕವಾಗಿದ್ದು ಕೃಷಿ ಅಭಿವೃದ್ದಿಗೆ ನಾವು ಈ ಮೂರು ವಿಷಯಗಳ ಕುರಿತು ಜಾಗೃತಿ ವಹಿಸಬೇಕಾಗಬೇಕಾಗಿದೆ ಎಂದರು.
ಡಾ. ಶುಭಾ ಎಸ್, ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಮುತ್ತವ್ವ ಮಡಿವಾಳಪ್ಪ ತÀರ್ಲಘÀಟ್ಟಿ, ಸದಸ್ಯರಾದ ಕಲ್ಲಪ್ಪ ಮಡಿವಾಳರ, ಪ್ರಗತಿಪರ ರೈತರಾದ ಉಮೇಶ ಗೆದ್ದಿಕೇರಿ ಮತ್ತು ಂiÀಲ್ಲಪ್ಪ ಕೊರಕೊಪ್ಪ, ಡಾ. ಜಯಶ್ರೀ ಪತ್ತಾರ, ವೈದ್ಯಾಧಿಕಾರಿ ಡಾ. ಶಂಬು ಬೆನ್ನೂರ, ಡಾ. ಶರಣಬಸವ ಸಜ್ಜನ, ಡಾ. ಕಿರಣ ಶಿರೂರ ಇದ್ದರು. ಹೇಳಿದರು.
ಡಾ. ಶ್ರೀಪಾದ ಎಚ್. ಕುಲಕರ್ಣಿ ಮಾತನಾಡಿ, ಮನುಷ್ಯನ ಆರೋಗ್ಯ, ಮಣ್ಣಿನ ಆರೋಗ್ಯ ಹಾಗೂ ಜಾನುವಾರುಗಳ ಆರೋಗ್ಯ ಒಂದಕ್ಕೊAದು ಪೂರಕವಾಗಿದ್ದು ಕೃಷಿ ಅಭಿವೃದ್ದಿಗೆ ನಾವು ಈ ಮೂರು ವಿಷಯಗಳ ಕುರಿತು ಜಾಗೃತಿ ವಹಿಸಬೇಕಾಗಬೇಕಾಗಿದೆ ಎಂದರು.
ಡಾ. ಶುಭಾ ಎಸ್, ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಮುತ್ತವ್ವ ಮಡಿವಾಳಪ್ಪ ತÀರ್ಲಘÀಟ್ಟಿ, ಸದಸ್ಯರಾದ ಕಲ್ಲಪ್ಪ ಮಡಿವಾಳರ, ಪ್ರಗತಿಪರ ರೈತರಾದ ಉಮೇಶ ಗೆದ್ದಿಕೇರಿ ಮತ್ತು ಂiÀಲ್ಲಪ್ಪ ಕೊರಕೊಪ್ಪ, ಡಾ. ಜಯಶ್ರೀ ಪತ್ತಾರ, ವೈದ್ಯಾಧಿಕಾರಿ ಡಾ. ಶಂಬು ಬೆನ್ನೂರ, ಡಾ. ಶರಣಬಸವ ಸಜ್ಜನ, ಡಾ. ಕಿರಣ ಶಿರೂರ ಇದ್ದರು.

loading...