ಜೇಣು ನೋಣ ದಾಳಿ : ಗಾಯಾಳು ಆಸ್ಪತ್ರೆಗೆ ದಾಖಲು

0
3

ಜೇಣು ನೋಣ ದಾಳಿ : ಗಾಯಾಳು ಆಸ್ಪತ್ರೆಗೆ ದಾಖಲು
ಬೆಳಗಾವಿ: ಎಂ.ಕೆ.ಹುಬ್ಬಳ್ಳಿ ಪಟ್ಟಣದ ಗದ್ದಿಕೆರೆಗೆ (ಸಂಪಗಾAವ ಪಟ್ಟಿಹಾಳ) ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗೆ ಹೊಂದಿಕೊAಡು ಇರುವ ಜಮೀನಲ್ಲಿ ಬುಧವಾರ ಮುಂಜಾನೆ ಕಬ್ಬು ಕಟ್ಟಾವ ಮಾಡುವ ಗ್ಯಾಂಗ ಮೇಲೆ ಜೇಣು ನೋಣ ದಾಳಿ ಮಾಡಿದ ಘಟನೆ ಬುಧವಾರ ಸಂಬವಿಸಿದೆ.
ಮಹಾರಾಷ್ಟç ರಾಜ್ಯದ ಬಿಡ ಜಿಲ್ಲೆಯ ಘಟಸಾವಳಿ ಗ್ರಾಮದ ಶೀತಲ ಚವ್ಹಾನ (೨೫), ಅನಿತಾ ಚವ್ಹಾನ (೨೬), ಸಂಜಯ ಚವ್ಹಾನ (೩೦), ಉಷಾ ಚವ್ಹಾನ (೩೫), ಪಂಡಿತ ಚವ್ಹಾನ (೩೮) ಮನಿಷಾ ಚವ್ಹಾನ (೩೦) ಇವರುಗಳು ಗದ್ದಿಕೆರೆಗೆ ಹೋಗುವ ರಸ್ತೆ ಪಕ್ಕದಲ್ಲಿ ಇರುವ ಜಮೀನಿನಲ್ಲಿ ಕಬ್ಬು ಕಟ್ಟಾವ ಮಾಡುವ ಗ್ಯಾಂಗ ಕಬ್ಬು ಕಟ್ಟಾವ ಮಾಡುತ್ತಿದ್ದಾಗ ಜೇಣು ನೋಣ ದಾಳಿ ಜೋಣು ನೋಣ ದಾಳಿಯಿಂದ ಗಾಯಗೊಂಡ ಇವರುಗಳನ್ನು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕಳಿಸಲಾಗಿದೆ.

loading...