ತಮ್ಮದೆ ಶೈಲಿಯಲ್ಲಿ ಮಹಾ ಸಿಎಂಗೆ ಮಂಗಳಾರತಿ ಮಾಡಿದ ಸಚಿವ ಸಿ.ಟಿ.ರವಿ

0
57

ಬೆಳಗಾವಿ
ಇತಿಹಾಸ ಪ್ರಜ್ಞೆ ಇಲ್ಲದವರು ಎಂದು ಅನಿಸಿದ್ದು ಅವರ ಹೇಳಿಕೆಯಿಂದ ಎಂದು ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ಗಡಿ ವಿವಾದದ ಹೇಳಿಕೆಗೆ ಸಚಿವ ಸಿ.ಟಿ.ರವಿ ಪ್ರತ್ಯುತ್ತರ ನೀಡಿದರು.

 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಾಳಾ ಠಾಕ್ರೆಯವರ ಬಗ್ಗೆ ಅಪರವಾದ ಗೌರವ ಇದೆ. ಆದರೆ ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ತನ್ನ ರಾಜಕೀಯ ಲಾಭ ಪಡೆಯಲು ಬೇರೆ ಮನಸ್ಥಿತಿಯಲ್ಲಿ ಮಾತನಾಡುತ್ತಿದ್ದಾರೆ. ಇತಿಹಾಸ ತಿಳಿಯದೆ ಕಾಶ್ಮೀರದ ಪಿಒಕೆ ಎಂಬ ಹೇಳಿಕೆಗೆ ತಮದೆಯಾದ ಶೈಲಿಯಲ್ಲಿ ಚಾಟಿ‌ ಬಿಸಿದರು.

ಮಹಾದಾಯಿ ವಿಚಾರದಲ್ಲಿ ಕೇಂದ್ರ ತಾತ್ಕಾಲಿಕವಾಗಿ ತಡೆ ಹಿಡಿದಿರುವುದನ್ನು ರಾಜ್ಯದಿಂದ ಸಿಎಂ ನೇತೃತ್ವದ ನಿಯೋಗ ತೆಗೆದುಕೊಂಡು‌‌ ಹೋಗಿ ಮನವರಿಕೆ ಮಾಡಿಕೊಡಲಾಗುವುದು ಎಂದರು.

loading...