ಮಮತಾ ಬ್ಯಾನರ್ಜಿಗೆ ಹುಚ್ಚು ಹಿಡಿದಿದೆ ಆಕೆಗೆ ಬಾಂಗ್ಲಾದೇಶಗೆ ಬಿಟ್ಟು ಬರಬೇಕು: ಶ್ರೀಗಳು

0
171

ಬೆಳಗಾವಿ:ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಗೆ ಹುಚ್ಚು ಹಿಡಿದಿದೆ. ಆಕೆಗೆ ಬಾಂಗ್ಲಾದೇಶಕ್ಕೆ ಬಿಡುವುದು ಒಳ್ಳೆಯದು ಎಂದು ಪ್ರಭು ಸ್ವಾಮೀಜಿ ಹೇಳಿದರು.

ಭಾರತೀಯ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಭಜರಂಗದಳ, ಶ್ರೀರಾಮಸೇನೆ, ಶ್ರೀರಾಮಸೇನೆ ಹಿಂದುಸ್ತಾನ ನಗರದ ಬೋಗಾರವೇಸ್ ನಿಂದ ಬೃಹತ ಪ್ರತಿಭಟನೆ ನಡೆಸಿ ಸರದಾರ್ಸ್ ಮೈದಾನದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಪೌರತ್ವ ಕಾಯ್ದೆಯನ್ನು ತಿದ್ದು ಪಡಿ ಮಾಡಿರುವುದನ್ನು ಕೆಲ ರಾಜಕೀಯ ವಿರೋಧಿಗಳು ಭಾರತೀಯ ಮುಸ್ಲಿಂರಗೆ ತೊಂದರೆಯಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಹಿಂದು, ಜೈನ್, ಸಿಖ್ ಸೇರಿದಂತೆ ಆರು ಜನ ಧರ್ಮದವರಿಗೆ ತೊಂದರೆಯಾಗುತ್ತದೆ ಎಂದು ಡಿಸೆಂಬರ್ ಕೊನೆಯ ದಿನದಂದು ಪೌರತ್ವ ನೀಡುವುದೆ ಸಿಎಬಿ ಹಾಗೂ ಎನ್ ಆರ್ ಸಿ ಕಾಯ್ದೆ ನೀಡಲಾಗುತ್ತದೆ.
ಭಾರತದಲ್ಲಿರುವ ಮುಸ್ಲಿಂರಿಗೆ ಖುರಾನ್ ಮೇಲೆ ಆಣೆ ಮಾಡುತ್ತೇವೆ ಏನೂ ತೊಂದರೆ ಇಲ್ಲ. ಆದರೆ ಅಕ್ರಮವಾಗಿ ಭಾರತಕ್ಕೆ ನುಸುಳಿ ಬಂದಿದ್ದರೆ ಬಿಡುವುದಿಲ್ಲ ಎಂದರು.
ನಮ್ಮ‌ಹೋರಾಟ ಮುಸ್ಲಿಂ, ಅಹಿಂದರ ವಿರುದ್ದ ಅಲ್ಲ. ಭಾರತೀಯ ವಿರೋಧಿಗಳ ವಿರುದ್ದ ಹೋರಾಟ. ಬೋಲೋ ಭಾರತ ಮಾತಾಕೀ ಜೈ ಎನ್ನುತ್ತಾರೋ ಅವರಿಗೆ ರಕ್ಷಣೆ ಕೊಡುತ್ತೇವೆ. ಮಮತಾ ಬ್ಯಾನರ್ಜಿಗೆ ಹುಚ್ಚು ಹಿಡಿದಿದೆ. ಆದ್ದರಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಹಿಂದುಗಳು ಸುಮ್ಮನ್ನಿದ್ದಾರೆ ಎಂದರೆ ಅದು ದೌರ್ಬಲ್ಯವಲ್ಲ. ಸನಾತನ ಹಿಂದು ಸಂಸ್ಥೆ ನೀಡಿರುವ ಸಂಸ್ಕಾರ ಎಂದರು.

loading...