ರಾಜೀವ್ ಟೋಪನ್ನವರ ಜನ್ಮ ದಿನದ ಅಂಗವಾಗಿ ರಾಯಭಾಗದಲ್ಲಿ ಅನಾಥ ಮಕ್ಕಳಿಗೆ ಹಾಲು -ಮುರಗೋಡದಲ್ಲಿ ಹಣ್ಣು ಹಂಪಲ ವಿತರಣೆ

0
18

ರಾಜೀವ್ ಟೋಪನ್ನವರ ಜನ್ಮ ದಿನದ ಅಂಗವಾಗಿ ರಾಯಬಾಗದಲ್ಲಿ ಅನಾಥ ಮಕ್ಕಳಿಗೆ ಹಾಲು – ಮುರಗೋಡದಲ್ಲಿ ಹಣ್ಣು ಹಂಪಲ ವಿತರಣೆ

ಕನ್ನಡಮ್ಮ ಸುದ್ದಿ-ಚಿಕ್ಕೋಡಿ: ಕರ್ನಾಟಕ ನವ ನಿರ್ಮಾಣ ಪಡೆ ಸಂಸ್ಥಾಪಕ ಅದ್ಯಕ್ಷ ಹಾಗೂ ಕನ್ನಡಮ್ಮ ದಿನ ಪತ್ರಿಕೆ ಸಂಪಾದಕರಾದ ರಾಜೀವ್ ಮಹಾದೇವ ಟೋಪನ್ನವರ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಅನಾಥ ಮಕ್ಕಳಿಗೆ ಹಾಲು ವಿತರಿಸಿ ವಿಶೇಷವಾಗಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ .

ಜಿಲ್ಲೆಯ ರಾಯಬಾಗ್ ತಾಲ್ಲೂಕು ಕರ್ನಾಟಕ ನವ ನಿರ್ಮಾಣ ಪಡೆ ಅದ್ಯಕ್ಷ ಅರುಣ ಟಕ್ಕನ್ನವರ ನೇತೃತ್ವದಲ್ಲಿ ರಾಯಬಾಗ್ ಸ್ವಾಮಿ ವಿವೇಕಾನಂದ ಅನಾಥಶ್ರಮದಲ್ಲಿ ರಾಜೀವ್ ಟೋಪನ್ನವರ ಹುಟ್ಟು ಹಬ್ಬ ಆಚರಿಸಲಾಯಿತು. ಅನಾಥ ಮಕ್ಕಳಿಂದ ಕೆಕ್ ಕತ್ತರಿಸಿ ಸಿಹಿ ಹಂಚಲಾಯಿತು. ಮಕ್ಕಳಿಗೆ ಹಾಲು ವಿತರಿಸಿರಿ ವಿಶೇಷವಾಗಿ ಹುಟ್ಟು ಹಬ್ಬ ಆಚರಿಸಲಾಗಿದೆ .

ಈ ಸಂದರ್ಭದಲ್ಲಿ ಕರ್ನಾಟಕ ನವ ನಿರ್ಮಾಣ ಪಡೆ ರಾಯಬಾಗ ತಾಲೂಕಿನ ಸಂಘಟನೆಯ ಮುಖಂಡರು ರಾಜು ಟೋಪನ್ನವರ ಅಭಿಮಾನಿಗಳು ಉಪಸ್ಥಿತರಿದ್ದರು .

ಕರ್ನಾಟಕ ನವ ನಿರ್ಮಾಣ ಪಡೆಯ ಸoಸ್ಥಾಪಕರು ಹಾಗೂ ರಾಜ್ಯ ಅಧ್ಯಕ್ಷರಾದ ರಾಜು ಟೋಪಣ್ಣವರ ಅವರ ಹುಟ್ಟುಹಬ್ಬದ ಪ್ರಯುಕ್ತ ಮುರಗೋಡ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲ ವಿತರಣೆ ಮಾಡಲಾಯಿತು .

ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ
ಸಂತೋಷ ಹಟ್ಟಿಹೊಳಿ ,ಗೌರವ ಅಧ್ಯಕ್ಷ ,ಹರೀಶ ಪೂಜೇರಿ ,ವ್ಯಾಪಾರ ಘಟಕದ ಅಧ್ಯಕ್ಷ
ಅಸಲಮ ಪೆಂಡಾರಿ ,ವಿದ್ಯರ್ಥಿ ಘಟಕದ ಅಧ್ಯಕ್ಷ
ಅನಿಲ ಮೆಗೇರಿ ಆನಂದ ಹಟ್ಟಿಹೊಳಿ ಸಂತೋಷ ನೀಲಪ್ಪನವರ್ ನೀಲಕಂಠ ಕೆಲಗೇರಿ ಉಪಸ್ಥಿತರಿದ್ದರು

 

loading...