ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ದಿಗೆ ಬದ್ಧ

0
26

ನರೇಗಲ್ಲ ; ರೋಣ ಮತಕ್ಷೇತ್ರದ ಗಾಮೀಣ ಪ್ರದೇಶಗಳ ಸರ್ವಾಂಗಿನ ಅಭವೃದ್ದಿಗೆ ಬದ್ದ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಜಕ್ಕಲಿ ಗ್ರಾಮದ ಎಸ್.ಸಿ. ಕಾಲನಿಯಲ್ಲಿ ವಿವಿಧ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಕೆಯಿಂದ ಸಿಸಿರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಕೆ ಭೂಮಿ ಪೂಜೆ ನೇರವೇರಿಸಿ ಅವರುಮಾತನಾಡಿದರು. ನಿಡಗುಂದಿ ಗ್ರಾಮದ ಎಸ್.ಸಿ. ಕಾಲನಿಯಲ್ಲಿಸಿಸಿ ರಸ್ತೆ, ಎರಡು ಬದಿ ಸಿಸಿ ಚರಂಡಿ ನಿರ್ಮಾಣ, ಹಾಲಕೇರೆ ಗ್ರಾಮದ ಎಸ್,ಸಿ, ಕಾಲನಿಯಲ್ಲಿ ಸಿಸಿ ರಸ್ತೆ,ಚರಂಡಿ,ಮಾರನಬಸರಿಯಲ್ಲಿ ಸಿಸಿ ರಸ್ತೆ,ಚರಂಡಿ, ಜಕ್ಕಲಿ ಗ್ರಾಮದ ಎಸ್‌ಸಿ ಕಾಲನಿಯಲ್ಲಿ ಸಿಸಿ ರಸ್ತೆ, ಚರಂಡಿ, ಅಬ್ಬೀಗೇರಿ ಗ್ರಾಮದ ಎಸ್‌ಸಿ ಕಾಲನಿಯಲ್ಲಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಕೆ ಚಾಲನೆ ನೀಡಲಾಯಿತು.
ರೋಣ ಬಿಜೆಪಿ ಅದ್ಯಕ್ಷ ಮುತ್ತು ಕಡಗದ, ಅಶೋಕಪ್ಪ ಯವಗಲ್ಲ, ರೇಣುಕಾ ಕರಿ, ರೇಣವ್ವ ಕುರಿ, ಬಸವೆಣೆಪ್ಪ ಪೂಜಾರ, ಪದ್ಮಾವತಿ ಕಾಳೆ, ಬಾಳಪ್ಪ ಬುರುಡಿ, ರಮೇಶ ಕುರಿ, ಬಸವರಾಜ ಅಂಗಡಿ, ಮುತ್ತಣ್ಣ ರೊಟ್ಟಿ, ಶರಣಪ್ಪ ಹುಲ್ಲಣ್ಣವರ, ಬಸವರಾಜ ಬೈರಗೊಂಡ, ಸುರೇಶ ರೊಟ್ಟಿ, ರಾಜಶೇಕರಗೌಡ ಪಾಟೀಲ, ಹನಿಮಂತಪ್ಪ ಪೂಜಾರ, ಅಡಿವೆಪ್ಪಗೌಡ ಪಾಟೀಲ, ಸಂಗಪ್ಪ ರೊಟ್ಟಿ, ಕಳಕಪ್ಪ ಬಿಲ್ಲ, ಸುರೇಶ ನಾಯ್ಕರ್, ರವಿ ಯತ್ನಟ್ಟಿ, ಬಸವರಾಜ ಪಲ್ಲೇದ, ಚನ್ನಬಸಪ್ಪ ಕೊಪ್ಪದ, ರಸೂಲಸಹೇಬ ಗಡಾದ, ರಾಜೇಸಾಬ ನಮಾಜಿ, ಕಾಡಸಾಬ ಜಕ್ಕಲಿ, ಮಲ್ಲಪ್ಪ ಬಿಸನಳ್ಳಿ, ಎಪ್,ಎಚ್,ಕುಕನುರ, ಲೋಕೇಶ ಮಣ್ಣೊಡ್ಡರ ಇದ್ದರು.

loading...