ಕೋವಿಡ್ ಬೀತಿ:  ಶೇಕಡ  90 ರಷ್ಟು ವಿಮಾನ ಸೇವೆ ಕಡಿತ

0
14

ಸಿಡ್ನಿ- ಕೋವಿಡ್ ಸೋಂಕು  ನಿಭಾಯಿಸಲು ಅಂತಾರಾರಾಷ್ಟ್ರೀಯ ವಿಮಾನಯಾನಗಳನ್ನು 90 ಪ್ರತಿಶತ ಮತ್ತು ದೇಶೀಯ ಸೇವೆಗಳನ್ನು 60 ಪ್ರತಿಶತದಷ್ಟು ಕಡಿತಗೊಳಿಸುವುದಾಗಿ ಆಸ್ರ್ಟೇಲಿಯನ್ ಏರ್ ಲೈನ್ ನ್ ಪ್ರಕಟಿಸಿದೆ
ಈ ಬದಲಾವಣೆಗಳು   ಜೆಟ್‌ಸ್ಟಾರ್‌ನ ಮೇಲೂ ಪರಿಣಾಮ ಬೀರಲಿವೆ  ಮತ್ತು ಕನಿಷ್ಠ ಮೇ ಅಂತ್ಯದವರೆಗೂ ಇದು ಜಾರಿಯಲ್ಲಿರುತ್ತದೆ ಎನ್ನಲಾಗಿದೆ.
ವೈರಸ್ ನಿಂದ ಏಕಾಏಕಿ ಉಂಟಾದ ಪ್ರಯಾಣದ ಬೇಡಿಕೆಯಲ್ಲಿ ಗಮನಾರ್ಹ ಕುಸಿತವೇ ಇದಕ್ಕೆ ಕಾರಣ  ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಈ ನಡುವೆ,  ಆಸ್ಟ್ರೇಲಿಯಾದಲ್ಲಿ ಕೋವಿಡ್ ಸೊಂಕು  ದೃಡಪಟ್ಟವರ  ಸಂಖ್ಯೆ  350 ಕ್ಕೆ ಏರಿಕೆಯಾಗಿದೆ.

loading...